Hosanagara:Rain damage.  “ಮಳೆ ಹಾನಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ಚೆಕ್ ವಿತರಣೆ”

                             “ಕೆರೆಕೊಪ್ಪ ಗ್ರಾಮ” ಹೊಸನಗರ: ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿ ಉಂಟಾಗಿದ್ದು ಹಾನಿಗೊಳಗಾದ ಮನೆಗಳಿಗೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ  ಪರಿಹಾರ ಚೆಕ್ ಅನ್ನು ವಿತರಿಸಲಾಯಿತು.                           “ಗಂಗನಕೊಪ್ಪ ಗ್ರಾಮ” ಗುಡ್ಡೆ ಕೊಪ್ಪ…

Read more