HOSANAGARA POWER CUT: ಪರಿವರ್ತಕ ಬದಲಾವಣೆ ಇಂದು ಮತ್ತು ನಾಳೆ ಹೊಸನಗರ ಪಟ್ಟಣ ಸೇರಿ ವಿವಿದೆಡೆ ವಿದ್ಯುತ್ ವ್ಯತೆಯ……

ಹೊಸನಗರ:ದಿನಾಂಕ: 20.02.2025 ಬೆಳಿಗ್ಗೆ 10 ಗಂಟೆ ಇಂದ 21.02.2025 ರ ಸಂಜೆ 6-00 ಗಂಟೆವರೆಗೆ 33 ಕೆ.ವಿ ಸಾಗರ- ಹೊಸನಗರ ಕ್ಕೆ ಬಂದಿರುವ ಸಾಗರ 110/33/11 ಕೆ.ವಿ ಕೇಂದ್ರದ 20 ಎಂಬಿಎ ಶಕ್ತಿ ಪರಿವರ್ತಕ ವಿಫಲವಾಗಿದ್ದು ಬದಲಾವಣೆಯ. ಪ್ರಯುಕ್ತ ಸಾಗರ-ಹೊಸನಗರ ವಿದ್ಯುತ್ ಮಾರ್ಗದ ಎಂ.ಗುಡ್ಡೆಕೊಪ್ಪ ಜೇನಿ, ಮಾರುತೀಪುರ, ರಾಮಚಂದ್ರಾಪುರ ಮಠ, ಮೇಲಿನ ಬೆಸಿಗೆ, ಸೋನಲೆ, ನಾಗರಕೊಡಿಗೆ ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ..

HOSANAGARA POWER CUT


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading