AMBEDKAR JAYANTI: ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ..

ಹೊಸನಗರ:ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ಸಮಾನತೆ…

Read more

HOSANAGARA: ಮನೆ ಮೇಲಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು…

ಹೊಸನಗರ: ಹಳೆ ಮನೆಯ ಮೇಲ್ಚಾವಣಿ ರಿಪೇರಿ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ  ತಾಲೂಕಿನ ಕಲ್ಲುವಿಡಿ ಅಬ್ಬಿಗಲ್ಲು ಗ್ರಾಮದ ಇಟ್ಟಕ್ಕಿಯಲ್ಲಿ ನಿನ್ನೆ ನಡೆದಿದೆ.ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್ ( 35) ಇಟ್ಟಕ್ಕಿಯ ಪರಿಚಯಸ್ತರ ಹಳೆ ಮನೆಯ ರಿಪೇರಿ…

Read more

DEATH NEWS:ತಬಲವಾದಕ ಶ್ರೀಧರ್ ಜೋಯಿಸ್ ನಿಧನ…!!

ಹೊಸನಗರ:  ತಾಲ್ಲೂಕಿನ ನಾಗರಕೊಡಿಗೆ ನಿವಾಸಿ ಶ್ರೀಧರ  ಜೋಯಿಸ್ ( 70) ಭಾನುವಾರ ಬೆಳಿಗ್ಗೆ ನಿಧನಹೊಂದಿದರು.ಇವರಿಗೆ ಪತ್ನಿ, ಒರ್ವ ಪುತ್ರ,ಪುತ್ರಿ ಇದ್ದಾರೆ.ಮೃತರ ಅಂತ್ಯಕ್ರಿಯೆ ಸ್ಥಳೀಯ ಹಿಂದು ರುದ್ರಭೂಮಿಯಲ್ಲಿ ನಡೆಯಿತು.ಶ್ರೀಧರ ಜೋಯಿಸ್ ರು ಪುರೋಹಿತ ವೃತ್ತಿಯಲ್ಲಿ ಹೆಸರು ಮಾಡಿದ್ದರು. ನಾಟಿ ಔಷಧಿ ಪಂಡಿತರಾಗಿದ್ದರು ಅಲ್ಲದೆ…

Read more

SECOND P U C:              ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ ಜಿಲ್ಲೆಗೆ ಪ್ರಥಮ..
ತಾಲೂಕು ಒಕ್ಕಲಿಗ ಸಂಘದಿಂದ ಸನ್ಮಾನ..

ಹೊಸನಗರ: ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ನಗರ ಹೋಬಳಿಯ ಪ್ರಜ್ವಲ್ ಹಿರಿಮನೆ ಅವರನ್ನು ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಉಳೆಗದ್ದೆ ದೇವೇಂದ್ರಪ್ಪ…

Read more

THE ENVIRONMENT: ನಾಶವಾಗಿರುವ ಪರಿಸರ ಮರು ಸೃಷ್ಠಿಗೆ ನಾಲ್ಕುನೂರು ತಲೆಮಾರುಗಳು ಬೇಕು: – ಚಕ್ರವಾಕ ಸುಭ್ರಮಣ್ಯ..

ಹೊಸನಗರ: ಇಂದಿನಿಂದ ಕೆಲಸ ಆರಂಭಿಸಿದರೂ ನಾಶವಾಗಿರುವ ಪರಿಸರವನ್ನು ಮರು ಸೃಷ್ಠಿ ಮಾಡಲು ಇನ್ನೂ ನಾಲ್ಕುನೂರು ತಲೆಮಾರುಗಳು ಬೇಕು ಎಂದು ಹಿರಿಯ ಪರಿಸರ ತಜ್ಞ ಹಾಗೂ ಪರಿಸರ ಜೀವ ವೈವಿದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ…

Read more

VARDHANTI:ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ 17ನೇ ವರ್ಧಂತ್ಯುತ್ಸವ ಸಂಭ್ರಮ…

ಹೊಸನಗರ:ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸನಗರ ಇದರ 17ನೇ ವರ್ಧಂತ್ಯುತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಜೊತೆಗೆ ಶ್ರೀದೇವರ ಮೊದಲ ವರ್ಷದ ರಥೋತ್ಸವ ವನ್ನೂ ದಿನಾಂಕ 12-04-2025 ನೆರವೇರಲಿದ್ದು ಆ ದಿನ ಬೆಳಗ್ಗೆ ಏಳು ಗಂಟೆಯಿಂದ ವಿಶೇಷ ಧಾರ್ಮಿಕ ಪೂಜಾ ವಿಧಿ…

Read more

SUMMER CAMP:ಶ್ರೀಧ‌ರ್ ರಂಗಾಯಣ ನೇತೃತ್ವದಲ್ಲಿ
ಚಿಣ್ಣರಿಗಾಗಿ ಬೇಸಿಗೆ ಶಿಬಿರ…

ಹೊಸನಗರ: ಮಕ್ಕಳ ಸೃಜನಶೀಲತೆ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಶ್ರೀಧರ್ ಗಂಗಾಯಣ ಹಾಗೂ ನೀನಾಸ ಂ ಮತ್ತು ರಂಗಾಯಣದಲ್ಲಿ ಪದವಿಯನ್ನು ಪಡೆದಿರುವ ಕಲಾವಿದರಿಂದ ಮಕ್ಕಳಿಗೆ ದಿನಾಂಕ 11-4-2025 ರಿಂದ 26-4-2026 ವರೆಗೆ ವಿಶೇಷ ಮೂರನೇ ವರ್ಷದ ಬೇಸಿಗೆ ಶಿಬಿರವನ್ನು ಶಾಸಕರ ಸರ್ಕಾರಿ ಹಿರಿಯ…

Read more

YESU PRAKASH:ಸಾರ ಸಂಸ್ಥೆ ದೊಂಬೆಕೊಪ್ಪದಲ್ಲಿ ಯೇಸು ಪ್ರಕಾಶ್ ನೆನಪಿನ ನಾಟಕೋತ್ಸವ…

ಹೊಸನಗರ:ಕಲೆಯೊಂದಿಗೆ ಸಾಮಾಜಿಕ  ಕಳಕಳಿಯ ಹೊಂದಿದ್ದ ಕಲಾವಿದ. ಭಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ರಕ್ಷಣೆ ಸಂಬಂಧಿ ತಮ್ಮನ್ನು ತೊಡಗಿಸಿಕೊಂಡವರು. ಕೆರೆಗಳ ಪುನಶ್ಚೇತನ ಕಾಮಗಾರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದ ಸಾಮಾಜಿಕ ಕಳಕಳಿಯ ನಟ ಯೇಸು…

Read more

RAMOTSAVA:ರಾಮಚಂದ್ರಾಪುರದ ವೈಭವದ ರಾಮೋತ್ಸವಕ್ಕೆ ತೆರೆ…

ಹೊಸನಗರ : ಪರೀಕ್ಷೆಗೆ ನಾವು ಹೆದರಬಾರದು ಏಕೆಂದರೆ ಪರೀಕ್ಷೆ ಎನ್ನುವುದು ವಿದ್ಯಾರ್ಥಿಯೊಬ್ಬ ಉತ್ತೀರ್ಣಗೊಂಡು ಮುಂದಿನ ಮತ್ತು ಮೇಲಿನ ತರಗತಿಗಳಿಗೆ ಅರ್ಹತೆ ಪಡೆಯುವುದಕ್ಕೆ ಅತ್ಯಂತ ಅವಶ್ಯ ಅಂತಯೇ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮತ್ತು ಪ್ರತಿಯೊಂದು ಉತ್ತಮ ಕಾರ್ಯದಲ್ಲಿ ಪರೀಕ್ಷೆ ಎನ್ನುವ ಸವಾಲು ಎದುರಿಸಿದಾಗ…

Read more

EYE DONATION:ಮಗನ ಸಾವಿನಲ್ಲೂ ಸಾರ್ಥಕತೆ ಮೇರೆದ ಶಮಿತ್ ಪೋಷಕರು…

ಹೊಸನಗರ: ಬದುಕಿ ಬಾಳಬೇಕಿದ್ದ ಮಗನ ಅಗಲಿಕೆಯ ನೋವು ಒಂದೆಡೆಯಾದರೆ ಇನ್ನೊಬ್ಬರ ಬಾಳಿಗೆ ಬೆಳಕನ್ನ ನೀಡುವ ಸಾರ್ಥಕತೆಯ ಮನಸ್ಸು ಇನ್ನೊಂದೆಡೆ ಹೌದು ಹೊಸನಗರ ತಾಲೂಕಿನ ಕೋಟೆತಾರಿಗ ಸಮೀಪ ಇಂತಹದೊಂದು ಸಾರ್ಥಕತೆಯ ಘಟನೆ ನಡೆದಿದೆ.ಕೋಟೆತಾರಿಗದ ಮೋಹನ್ ಹಾಗೂ ಸುನಿತಾ ದಂಪತಿಗಳ ಮಗನಾದ ಶಮಿತ್ (18)…

Read more