KARANAGIRI:ದೇವಸ್ಥಾನಗಳು ಧಾರ್ಮಿಕ ಕೇಂದ್ರದ ಜೊತೆಗೆ ಸಾಮಾಜಿಕ ಕೇಂದ್ರಗಳು ಆಗಿರಬೇಕು..
ಹೊಸನಗರ:ದೇವಸ್ಥಾನಗಳು ಧಾರ್ಮಿಕ ಕೇಂದ್ರದ ಜೊತೆಗೆ ಸಾಮಾಜಿಕ ಕೇಂದ್ರಗಳು ಆಗಿರಬೇಕು. ಹೆಚ್ಚು ಸಾಮಾಜಿಕ ಕಾರ್ಯಗಳು ನಡೆಸಿದಾಗ ಜನಸಾಮಾನ್ಯರಿಗೂ ಉಪಯೋಗವಾಗಿ ದೇವಾಲಯಗಳ ಮೇಲಿನ ಭಕ್ತಿ, ನಂಬಿಕೆ ಎರಡೂ ಹೆಚ್ಚುತ್ತವೆ ಎಂದು…
