ಸ್ಥಳೀಯ ಸುದ್ದಿ

RIPPAN PETE: DEATH:ಹಳ್ಳಕ್ಕೆ ಬಿದ್ದು ಬೈಕ್ ಸವಾರ ಸಾವು…
ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶಾಸಕರ ಆಪ್ತ ಕಾರ್ಯದರ್ಶಿ..

ಹೊಸನಗರ: ತಾಲ್ಲೂಕು ಅರಸಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾರೋಹಿತ್ತಲು ಬಳಿಯಲ್ಲಿ ವ್ಯಕ್ತಿಯೊಬ್ಬರು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೇ ರಾತ್ರಿ ನಡೆದಿದೆ. ಡೈರಿಗೆ ಹಾಲು ಹಾಕಿ ಮನೆಗೆ…

ಸ್ಥಳೀಯ ಸುದ್ದಿ

UNION SUPPORT:ನಾಗೋಡಿ ವಿಶ್ವನಾಥ್ ಬೆಂಬಲಕ್ಕೆ ನಿಂತ “ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ”….

ಹೊಸನಗರ:  ಇತ್ತೀಚಿನ ಸಹಕಾರಿ ಸಂಘದ ಚುನಾವಣೆಗೆ ಸಂಬಂಧಿಸಿದ ಹಳೇ ವೈಷಮ್ಯಕ್ಕೆ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ಗ್ರಾಮ ಪಂಚಾಯತಿ…

ಸ್ಥಳೀಯ ಸುದ್ದಿ

KIMMANE RATHNAKARA; ಹಲ್ಲೆಗೊಳಗಾದ ನಾಗೋಡಿ ವಿಶ್ವನಾಥ್ ಮನೆಗೆ “ಕಿಮ್ಮನೆ ರತ್ನಾಕರ್” ಭೇಟಿ..

ಹೊಸನಗರ: ಇತ್ತೀಚೆಗೆ ಹಳೇ  ರಾಜಕೀಯ ದ್ವೇಷದ ಹಿನ್ನಲೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್  ಮನೆಗೆ ಮಂಗಳವಾರ  ಮಾಜಿ ಶಿಕ್ಷಣ ಸಚಿವ…

ಸ್ಥಳೀಯ ಸುದ್ದಿ

CO-OPERATIVE SOCIETY:ಕೈ ತೆಕ್ಕೆಗೆ ಮುಂಬಾರು ಸಹಕಾರಿ ಸಂಘ…

ಹೊಸನಗರ: ಇತ್ತೀಚೆಗೆ ತಾಲೂಕಿನ ಮುಂಬಾರು ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಹನ್ನೊಂದು ಸ್ಪರ್ಧಾಳು ಭರ್ಜರಿ ಗೆಲುವು…

ಸ್ಥಳೀಯ ಸುದ್ದಿ

PRATIBHA KARANJI:ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ..

ಹೊಸನಗರ: ಶಿವಮೊಗ್ಗದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊಸನಗರ ಶ್ರೀ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿ ಕುಮಾರ ಅನುಪ್ ಕೆ.ಪಿ ಇವರು…

ಸ್ಥಳೀಯ ಸುದ್ದಿ

ACCIDENT: HOSANAGARA:ರಸ್ತೆ ಅಪಘಾತ ಚಿಕಿತ್ಸೆ ಫಲಿಸದೆ “ಮಹೇಶ್ ಗೌಡ್ರು ” ನಿಧನ…

ಹೊಸನಗರ: ನಿನ್ನೆ ರಾತ್ರಿ ಕಾರಣಗಿರಿ ಸಮೀಪ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದಿವಂಗತ ಗೊರಗೋಡು ಗಂಗಾಧರಪ್ಪ ರವರ ಮಗ ನಾಗರಕುಡಿಗೆ ಮಹೇಶ್ ಗೌಡ್ರು ಇಂದು ಮುಂಜಾನೆ ಚಿಕಿತ್ಸೆ…

ಸ್ಥಳೀಯ ಸುದ್ದಿ

S M KRISHNA:ಎಸ್ ಎಂ ಕೃಷ್ಣ ಅವರು ಕ್ರಾಂತಿಕಾರಿ ಯೋಜನೆಗಳ ನೇತಾರ: ಚಂದ್ರಮೌಳಿ ಬಿಜಿ..

ಹೊಸನಗರ: ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಕ್ರಾಂತಿಕಾರಿ ಯೋಜನೆಗಳ ಸರದಾರ ರಾಜ್ಯಕ್ಕೆ ಅಭಿವೃದ್ಧಿ ಪತ ಹೇಗಿರಬೇಕು ಎಂಬುದನ್ನು ಪರಿಚಯಿಸಿಕೊಟ್ಟ ಮಹಾನ್  ನಾಯಕ ಅವರ…