ACCIDENT: HOSANAGARA:ರಸ್ತೆ ಅಪಘಾತ ಚಿಕಿತ್ಸೆ ಫಲಿಸದೆ “ಮಹೇಶ್ ಗೌಡ್ರು ” ನಿಧನ…

ಹೊಸನಗರ: ನಿನ್ನೆ ರಾತ್ರಿ ಕಾರಣಗಿರಿ ಸಮೀಪ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದಿವಂಗತ ಗೊರಗೋಡು ಗಂಗಾಧರಪ್ಪ ರವರ ಮಗ ನಾಗರಕುಡಿಗೆ ಮಹೇಶ್ ಗೌಡ್ರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಇಂದು ಸಂಜೆ 4 ರಿಂದ 5 ಗಂಟೆಗೆ ಮೃತರ ಮೃತದೇಹವನ್ನು ಸ್ವಗ್ರಾಮ ನಾಗರಕುಡಿಗೆ  ಅಂತಿಮ ನಮನ ಸಲ್ಲಿಸಿ ಶಿವನಬುಟ್ಟಿಗೆ ಯಲ್ಲಿ ಸಂಸ್ಕಾರಕ್ರಿಯೆ  ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ....

HOSANAGARA:ACCIDENT.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading