
ಹೊಸನಗರ: ಶಿವಮೊಗ್ಗದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊಸನಗರ ಶ್ರೀ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿ ಕುಮಾರ ಅನುಪ್ ಕೆ.ಪಿ ಇವರು ಹಿರಿಯ ಪ್ರಾಥಮಿಕ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ ಶಿಕ್ಷಕರಾದ ಪ್ರದೀಪ್ ಹೆಚ್ ಕೆ ಹಾಗೂ ಅನುಸೂಯ ಇವರ ಪುತ್ರರಾಗಿದ್ದು ಅನುಪ್ ಅವರ ಈ ಸಾಧನೆಯೆನ್ನ ರಾಮಕೃಷ್ಣ ವಿದ್ಯಾಲಯದ ಆಡಳಿತ ಮಂಡಳಿ ಅಭಿನಂದಿಸಿದೆ.
PRATIBHA KARANJI
