
ಹೊಸನಗರ: ಸಾಗರದಿಂದ ಹೊಸನಗರಕ್ಕೆ ಬರುವ 33 ಕೆ ವಿ 20 ಎಂ.ವಿ.ಎ. ಪರಿವರ್ತಕ ವಿಫಲವಾದ(TRANSFORMER)ಕಾರಣ ಸಾಗರದಿಂದ ಹೊಸನಗರಕ್ಕೆ ಬರುವ 33ಕೆ ವಿ ವಿದ್ಯುತ್ ಸಂಪರ್ಕ ಕಡಿತವಾಗಿರುತ್ತದೆ ಆದ್ದರಿಂದ ಬದಲಿ ವ್ಯವಸ್ಥೆ ಅಲ್ಲಲ್ಲಿ ಮಾಡಲಿದ್ದು ಮುಂದಿನ 4 ರಿಂದ 5 ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಆದ್ದರಿಂದ ಗ್ರಾಹಕರು ವಿದ್ಯುತ್ತನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸುವಂತೆ ಮೆಸ್ಕಾಂ ಹೊಸನಗರ ಕೋರಿದೆ..
MESCOM:HOSANAGARA.
Discover more from Prasarana news
Subscribe to get the latest posts sent to your email.
