
ಹೊಸನಗರ:ವಿಧಾನಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಸುಳ್ಳು ಆರೋಪದಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ಬೆಂಬಲಿಗ ಗುಂಡಾಗಳು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಮೇಲೆ ಮಾರಣಾಂತಿಕ ಕ
ಹಲ್ಲೆ ಯನ್ನು ನಡೆಸಿ ಕೊಲೆ ಬೆದರಿಕೆ ಹಾಕಿ ಅವರನ್ನು ಬಂಧಿಸಿರುವುದು ಖಂಡನೀಯ ಹಾಗೂ ಕಾನೂನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಬ್ರಿಟಿಷ್ ಮಾದರಿಯ ಆಡಳಿತವನ್ನು ನಡೆಸುತ್ತಿದೆ ಎಂದು ಖಂಡಿಸಿ ಇಂದು ನಗರ ಹೋಬಳಿಯ ಚಿಕ್ಕಪೇಟೆ ಸರ್ಕಲ್ ನಲ್ಲಿ ಬಿಜೆಪಿ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಕೆ ವಿ ಕೃಷ್ಣಮೂರ್ತಿ, ಹಾಲ್ಗದ್ದೆ ಉಮೇಶ್, ನಗರ ನಿತಿನ್, ಎನ್ ವೈ ಸುರೇಶ್, ರಾಜೇಶ್ ಹಿರಿಮನೆ, ಕವಿರಾಜ್ ಕಾನ್ ಬೈಲ್ ಇತರರು.
PROTEST:C.T RAVI
