
ಹೊಸನಗರ: ಹರಿಗೆಕೊಪ್ಪದ ದಿವಂಗತ ಹುಚ್ಚನಾಯ್ಕರ ಧರ್ಮಪತ್ನಿ ಬೀರಮ್ಮ(90) ಡಿಸೆಂಬರ್ 20ರ ಶುಕ್ರವಾರ ತಡ ರಾತ್ರಿ ವಯೋಸಹಜ ನಿಧನರಾದರು. ಮೃತರಿಗೆ ತಲಾ ಮೂರು ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಇವರು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿ ಧರ್ಮಪ್ಪ ಅವರ ಮಾತೃ ಶ್ರೀ. ಮೃತರ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಮುಂಬಾರು ಗ್ರಾಮದ ಸ್ವ ಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊಸನಗರ: ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಂಡಿ ಗ್ರಾಮದ ನಿವಾಸಿ ಭದ್ರಮ್ಮ (85) ಅವರು ಗುರುವಾರ ರಾತ್ರಿ ನಿಧನಹೊಂದಿದರು.
ಅವರಿಗೆ ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ.
DEATH NEWS
Discover more from Prasarana news
Subscribe to get the latest posts sent to your email.
