JCI KODACHADRI:ಹೊಸನಗರ ಜೆಸಿಐ ಕೊಡಚಾದ್ರಿ ಅಧ್ಯಕ್ಷರಾಗಿ ಸಂತೋಷ್ ಶೇಟ್ ಆಯ್ಕೆ..

ಹೊಸನಗರ;ಪಟ್ಟಣದ ಪ್ರತಿಷ್ಠಿತ ಸಂಸ್ಥೆ ಜೆಸಿಐ ಹೊಸನಗರ ಕೊಡಚಾದ್ರಿಯ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಶೇಟ್ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಸುನಿಲ್ ಹಳೆತೋಟ ಮತ್ತು ಜೆಸಿರೇಟ್ ಅಧ್ಯಕ್ಷರಾಗಿ ದಿವ್ಯಮಧು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು. ಪದಗ್ರಹಣ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸಭೆಯಲ್ಲಿ  ಬಿ ಎಸ್ ಸುರೇಶ್, ಪೂರ್ಣೇಶ್ ಮಲೆಬೈಲ್, ಕಾರ್ತಿಕ್, ಪ್ರದೀಪ್, ವಿನಯ್,ರವಿ, ಜ್ಯೋತಿ, ಸುಶೀಲ, ಕವಿತಾ, ರಾಧಾಕೃಷ್ಣ,ಮಹೇಶ್, ಯೋಗರಾಜ್, ವೀಡಿ ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು.

JCI KODACHADRI..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading