
ಹೊಸನಗರ: ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗದಿಂದ ಮಾವಿನಕೊಪ್ಪ ಗ್ರಾಮದ ಸರ್ಕಲ್ ವರೆಗೆ ರೂ 30 ಲಕ್ಷ ಅನುದಾನದಲ್ಲಿ 35 ವಿದ್ಯುತ್ ಕಂಬಗಳನ್ನೊಳಗೊಂಡ 73 ಐ ಮಾಸ್ಕ್ ಲೈಟ್ಗಳನ್ನುಅಳವಡಿಸಲಾದ ಹೈಮಾಸ್ಟ್ ಬೀದಿದೀಪಗಳನ್ನು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.
ಈ ವೇಳೆ, ಎಂ. ಗುಡ್ಡಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್.ಪ್ರವೀಣ್, ಸದಸ್ಯರಾದ ಮಹೇಂದ್ರ ಶೇಟ್, ದಿವ್ಯ ಪ್ರವೀಣ್, ಸತೀಶ್ ಕಾಲ್ಸ ಸಿ, ಲತಾ, ಪಿಡಿಒ ಯೋಗೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡೂರು ಚಂದ್ರಮೌಳಿ, ಬಗರ್ ಹುಕುಂ ಸಮಿತಿ ಸದಸ್ಯ ಸ್ವಾಮಿ ನೇರ್ಲೆ, ಪ್ರಮುಖರಾದ ಹಿಟಾಚಿ ಶ್ರೀಧರ್ ವಕೀಲ ಬಸವರಾಜ್ ಗಗ್ಗ, ಜಯನಗರ ಗೋಪಿನಾಥ್, ಬೇಕರಿ ಪ್ರವೀಣ್, ಜಯನಗರ ಗುರು, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಹೊಸಮನೆ ಚೇತನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದರು.
GKB HOSANAGARA..
Discover more from Prasarana news
Subscribe to get the latest posts sent to your email.
