MESCOM:HOSANAGARA ಹೊಸನಗರಕ್ಕೆ 4 ರಿಂದ 5 ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತೆಯ… ಸಹಕರಿಸುವಂತೆ ಗ್ರಾಹಕರಲ್ಲಿ ಮನವಿ……
ಹೊಸನಗರ: ಸಾಗರದಿಂದ ಹೊಸನಗರಕ್ಕೆ ಬರುವ 33 ಕೆ ವಿ 20 ಎಂ.ವಿ.ಎ. ಪರಿವರ್ತಕ ವಿಫಲವಾದ(TRANSFORMER)ಕಾರಣ ಸಾಗರದಿಂದ ಹೊಸನಗರಕ್ಕೆ ಬರುವ 33ಕೆ ವಿ ವಿದ್ಯುತ್ ಸಂಪರ್ಕ ಕಡಿತವಾಗಿರುತ್ತದೆ ಆದ್ದರಿಂದ…
