
ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಏಳನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದ ಐದನೇ ಆವೃತ್ತಿಯ ಅದೃಷ್ಟ ಬಹುಮಾನ ಯೋಜನೆ 2025 ರ ವಿಜೇತರಿಗೆ ಇಂದು ಅದೃಷ್ಟ ಬಹುಮಾನವನ್ನು ಹಸ್ತಾಂತರಿಸಲಾಯಿತು.



ಬಂಪರ್ ಬಹುಮಾನ ಯೋಜನೆ ಪ್ರಥಮ ಬಹುಮಾನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿಜೇತರಾಗಿ ಮಾವಿನ ಕೊಪ್ಪದ ಅಮೋದಿ. ದ್ವಿತೀಯ ಬಹುಮಾನ ಹೋಂಡಾ ಶೈನ್ ಬೈಕ್ ವಿಜೇತರಾಗಿ ಸುರೇಶ್ ನಿಟ್ಟೂರು. ತೃತೀಯ ಬಹುಮಾನ ಸೈಕಲ್ ವಿಜೇತರಾದ ಅರ್ಪಿತಾ ಅವರಿಗೆ ಅಖಿಲ ಭಾರತ ಹಿಂದೂ ಮಹಾಸಭಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಹುಮಾನವನ್ನು ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್. ಕಾರ್ಯದರ್ಶಿ ವಿನಯ್. ಗೌರವಾಧ್ಯಕ್ಷರಾದ ಸುಧೀಂದ್ರ ಪಂಡಿತ್. ಸದಸ್ಯರಾದ ಎಂ ಎನ್ ರಾಜು. ಸುದೀಪ್. ಸಚಿನ್. ಶಶಾಂಕ್. ಚಂದ್ರು ಉಪಸ್ಥಿತರಿದ್ದರು...
HINDHU MAHASABHA..
