ಸ್ಥಳೀಯ ಸುದ್ದಿ

PARAYANA:ಮಕರ ಸಂಕ್ರಾಂತಿ ಅಂಗವಾಗಿ ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪಾರಾಯಣ..

ಹೊಸನಗರ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಸಂಪನ್ನಗೊಂಡವು.ಬೆಳಿಗ್ಗೆ ದೇವಸ್ಥಾನದಲ್ಲಿ…

ಸ್ಥಳೀಯ ಸುದ್ದಿ

PRESS MEET:ಉದ್ಯಮಿ ಸುಪ್ರದೀಪ್ ನವೀನ್ ಮೇಲಿನ ಹಲ್ಲೆ ಖಂಡನೀಯ..

ಹೊಸನಗರ:ಉದ್ಯಮಿ ಸಪ್ರದೀಪ್ ನವೀನ್ ಮೇಲೆ ಹೊಸನಗರ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಹಾಲಗದ್ದೆ ಉಮೇಶ್ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದು ಖಂಡನೀಯ ಒಬ್ಬ ಬಲಿಷ್ಠ ಸಮುದಾಯದ ಅಧ್ಯಕ್ಷ ನಿಂದ…

ಸ್ಥಳೀಯ ಸುದ್ದಿ

RIPPONPET NEWS:ಕಳಪೆ ಕಾಮಗಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ…

ರಿಪ್ಪನ್ ಪೇಟೆ: ರಾಜ್ಯ ಹೆದ್ದಾರಿ–1ರ ಹುಂಚ–ಕೋಣಂದೂರು ನಡುವಿನ ತಿರುವು ರಸ್ತೆ ಅಗಲೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದು, ನೂತನನಿರ್ಮಾಣಕ್ಕಾಗಿ ಹಳೆಯ ರಸ್ತೆಯ ಪಿತ್ತ ಡಾಂಬರ್ ಮತ್ತು ಜಲ್ಲಿಗಳನ್ನು…

ಸ್ಥಳೀಯ ಸುದ್ದಿ

JATRA MAHOTSAVA:      ಜಾತ್ರಾ ಮಹೋತ್ಸವದ ಯಶಸ್ವಿ ಆಯೋಜನೆಗೆ ಅಧಿಕಾರಿಗಳು ಸಹಕಾರವನ್ನು ನೀಡಿ:ಬೇಳೂರು ಗೋಪಾಲಕೃಷ್ಣ…

ಹೊಸನಗರ: ಜನವರಿ 20 ರಿಂದ ಪ್ರಾರಂಭವಾಗಲಿರುವ ಹೊಸನಗರ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಯಶಸ್ವಿ ಆಯೋಜನೆಗೆ  ಪ್ರತಿಯೊಬ್ಬ ಅಧಿಕಾರಿಯ ಸಹಕಾರವನ್ನು ನೀಡಬೇಕು ಎಂದು ಶಾಸಕ…

ಸ್ಥಳೀಯ ಸುದ್ದಿ

PRESIDENT:ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್ ಆಯ್ಕೆ..

ಹೊಸನಗರ:ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್ ಆಯ್ಕೆಯಾಗಿದ್ದಾರೆ.ಒಕ್ಕಲಿಗರ ಸಭಾಭವನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯಿತು.ಉಪಾಧ್ಯಕ್ಷರಾಗಿ ಜಯಶೀಲಪ್ಪ ಗೌಡ ಕಾರ್ಯದರ್ಶಿಯಾಗಿ ರತ್ನಾಕರ್ ಗುಂಪಿಗೆ ಖಜಂಚಿಯಾಗಿ…

ಸ್ಥಳೀಯ ಸುದ್ದಿ

SBI HOSANAGARA:ವಿಮಾ ಯೋಜನೆಯ ಪರಿಹಾರ ಮೊತ್ತ ತ್ವರಿತವಾಗಿ ಒದಗಿಸಿದ ಭಾರತೀಯ ಸ್ಟೇಟ್ ಬ್ಯಾಂಕ್, ಹೊಸನಗರ ಶಾಖೆ..

ಹೊಸನಗರ:ದಿನಾಂಕ 13.11.2025ರಂದು ಅನಾರೋಗ್ಯ ಕಾರಣದಿಂದಾಗಿ ಅಲ್ಪಕಾಲದಲ್ಲಿ ಹೊಸನಗರ ತಾಲೂಕಿನ ಬಾಳೆಕೊಪ್ಪ ನಿವಾಸಿ ಶ್ರೀಮತಿ ರತ್ನ ನಿಧನರಾಗಿದ್ದರು.ರತ್ನ ಅವರು ಹೊಸನಗರ sbi ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು.ಅವರು PMJJBY…

ಸ್ಥಳೀಯ ಸುದ್ದಿ

OFFICE OPENING:ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ನೂತನ ಕಚೇರಿ ಆರಂಭ.

ಹೊಸನಗರ:ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಆರಂಭಿಸಿರುವ 2+1 ಹೈಟೆಕ್ ಸ್ಲೀಪರ್ ಕೋಚ್ ಬಸ್ ಸೇವೆಯ ನೂತನ ಕಚೇರಿ ಗುರುವಾರ ಶುಭಾರಂಭ ಗೊಂಡಿದೆ.ಪಟ್ಟಣದ ಕೆನರಾ ಬ್ಯಾಂಕ್ ಪಕ್ಕದ ಕಟ್ಟಡದಲ್ಲಿ ಇಂದು…

ಸ್ಥಳೀಯ ಸುದ್ದಿ

RIPPONPET NEWS:ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ: ಶಾಸಕ ಆರಗ ಜ್ಞಾನೇಂದ್ರ..

ರಿಪ್ಪನ್‌ಪೇಟೆ : ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ ಸರಕಾರಿ ಶಾಲೆಗಳಿಗೆ ಆದ್ಯತೆ ನೀಡಿ,ಭಾರತದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಜಗತ್ತಿನಾದ್ಯಂತ ಅಪಾರ ಗೌರವವಿದೆ. ಅದರಲ್ಲೂ ಕರ್ನಾಟಕದ ಸರಕಾರಿ ಶಿಕ್ಷಣ…

ಸ್ಥಳೀಯ ಸುದ್ದಿ

JENUKALLAMMA:ಅಮ್ಮನಘಟ್ಟದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ :ಬಿ ಸ್ವಾಮಿರಾವ್…

ಹೊಸನಗರ: ತಾಲ್ಲೂಕಿನ  ಅಮ್ಮನಘಟ್ಟ ಶ್ರೀ  ಜೇನುಕಲ್ಲಮ್ಮ ಕ್ಷೇತ್ರವನ್ನು ರಾಜ್ಯಮಟ್ಟದ ಒಂದು ಧಾರ್ಮಿಕ ಪ್ರವಾಸಿ ತಾಣವಾಗಿಸುವ ಬಯಕೆ ತಮ್ಮದಾಗಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರ ವಂತಿಕೆ ಹಣದಲ್ಲಿ ನೂತನ ಶಿಲಾಮಯ…

ಸ್ಥಳೀಯ ಸುದ್ದಿ

RIPPONPET NEWS:ಸಚಿವ ಮಧು ಬಂಗಾರಪ್ಪ ರಿಂದ ನೂತನ ಡಾ.ಬಿ.ಅರ್ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಉದ್ಘಾಟನೆ.

ರಿಪ್ಪನ್‌ಪೇಟೆ;-ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ  ನೀಡಲು ಸರ್ಕಾರ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವಂತಾಗಬೇಕು ಎಂದು ರಾಜ್ಯ…