WORKSHOP:ಪರೀಕ್ಷೆ ಎದುರಿಸುವುದು ಹೇಗೆ?.. ಪರೀಕ್ಷೆ ನಂತರ ಮುಂದೇನು? …
“ಫೆಬ್ರವರಿ 1 ಮತ್ತು 2ರಂದು 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ಕಾರ್ಯಗಾರ”
ಹೊಸನಗರ: ಪರೀಕ್ಷೆ ಎಂದಾಕ್ಷಣ ಬಹುತೇಕರಿಗೆ ಅದೇನೋ ಗಾಬರಿ, ಭಯ. ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಫೋಷಕರಿಗೂ ಇಂತಹ ಆತಂಕ ಸಹಜ… ಹೀಗಾಗಿ ಇಂತಹ ಭಯ ಮತ್ತು ಗಾಬರಿಗಳನ್ನು…
