
ಹೊಸನಗರ : ಇದೇ ನ.23 ರಂದು ನಡೆಯುವ ತೆರುವಾಗಿದ್ದ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಕಳೂರು ವಾರ್ಡಿನ ಸದಸ್ಯ ಸ್ಥಾನದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಿರ್ಮಲ ರಾಘವೇಂದ್ರ ಇಂದು ಚುನಾವಣಾ ನೋಡಲ್ ಅಧಿಕಾರಿ ಪುಟ್ಟನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜೆ.ಎನ್. ಪ್ರವೀಣ್ ಸದಸ್ಯರಾದ ಕಾಲ್ಸಸಿ ಸತೀಶ್, ನೇರ್ಲೆ ರಮೇಶ್, ಸವಿತಾ ರಮೇಶ್ ಸೇರಿದಂತೆ ಹಲವರು ಇದ್ದರು.
HOSANAGARA-ELECTION
Discover more from Prasarana news
Subscribe to get the latest posts sent to your email.
