
ಹೊಸನಗರ:ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಸಭಾಭವನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯಿತು.
ಉಪಾಧ್ಯಕ್ಷರಾಗಿ ಜಯಶೀಲಪ್ಪ ಗೌಡ ಕಾರ್ಯದರ್ಶಿಯಾಗಿ ರತ್ನಾಕರ್ ಗುಂಪಿಗೆ ಖಜಂಚಿಯಾಗಿ ಅಂಕಿತ್ ಮೇಕೇರಿ ನಿರ್ದೇಶಕರಾಗಿ ವಾಟಗದ್ದೆ ದಿನೇಶ್, ಪೂರ್ಣೇಶ್ ಮಲೆಬೈಲ್, ವೆಂಕಟೇಶ್ ಹೆಗಡೆ, ಎಸಿ ಪ್ರಕಾಶ್, ಕೃಷ್ಣಮೂರ್ತಿ, ಸುರೇಶ್ ಕಣಕಿ ಆದಿರಾಜ್, ವೀಣಾ ಪುರುಷೋತ್ತಮ್, ಧರ್ಮಪ್ಪ ನಿಲ್ಸ್ಕಲ, ಶ್ರೀನಿವಾಸ ಪ್ರೀತಮ್ ಆಯ್ಕೆಯಾದರು.
PRESIDENT..
Discover more from Prasarana news
Subscribe to get the latest posts sent to your email.
