
ಹೊಸನಗರ: ಪಟ್ಟಣದ ಶ್ರೀ ಮಹೇಶ್ವರ ಪಾರ್ವತಿ ಶ್ರೀ ಗಣಪತಿ ದೇವಸ್ಥಾನ ನಾಗದೇವರ ಮೂರ್ತಿಗೆ ನಾಗರ ಪಂಚಮಿ ಅಂಗವಾಗಿ ಬೆಳ್ಳಿಯ ಕವಚವನ್ನು ಸಮರ್ಪಿಸಲಾಯಿತು.
ಭಕ್ತರಿಂದ ಹಾಗೂ ದಾನಿಗಳಿಂದ ಸಂಗ್ರಹಿಸಲ್ಪಟ್ಟ ದೇಣಿಗೆಯಿಂದ ಸುಮಾರು 3 ಲಕ್ಷ ರೂ ವೆಚ್ಚದ ಬೆಳ್ಳಿಯ ಕವಚವನ್ನು ಸಮರ್ಪಿಸಲಾಯಿತು ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಸದಾಶಿವ ಶ್ರೇಷ್ಟಿ, ಕಾರ್ಯದರ್ಶಿ ವಿಷ್ಣುಮೂರ್ತಿ ಕೃಷ್ಣಪ್ಪಗೌಡ, ಸಮಿತಿಯ ಸದಸ್ಯರಾದ ಗುರುರಾಜ ಕೆ ಎಸ್, ದಿನೇಶ್ ಶಾನಭವ್ ರಾಕೇಶ್. ರಾಜೇಶ್ ಗೌಡ, ಚಂದ್ರಶೇಖ ಹಾಗೂ ದೇವಸ್ಥಾನದ ಸಮಿತಿಯ ಹಿರಿಯರಾದ ಶ್ರೀನಿವಾಸ್ ಕಾಮತ್ ಕೆಎಸ್ ಕನಕರಾಜ್ ಮುಂತಾದವರು ಉಪಸ್ಥಿತರಿದ್ದರು..
HOSANAGARA NEWS..
Discover more from Prasarana news
Subscribe to get the latest posts sent to your email.
