DANCE COMPETITION: ಅಂತರ್ ಜಿಲ್ಲಾ ಜನಪದ ನೃತ್ಯ ಸ್ಪರ್ಧೆಯಲ್ಲಿ ಹೊಸನಗರ ಒಕ್ಕಲಿಗ ಮಹಿಳಾ ತಂಡಕ್ಕೆ ತೃತೀಯ ಸ್ಥಾನ…

ತೀರ್ಥಹಳ್ಳಿ: ತಾಲೂಕಿನ ಅನಘ ಮಹಿಳಾ ಬಹು ಉದ್ದೇಶಿತ ಸಹಕಾರ ನಿ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರ್ ಜಿಲ್ಲಾ ಜನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ  ಆನಘ ಮಹಿಳಾ ಬಹು ಉದ್ದೇಶಿತ ಸಹಕಾರ ನಿ  ತನ್ನ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 2025-26 ನೆ ಸಾಲಿನ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಅಂತರ್ಜಿಲ್ಲಾ ಜನಪದ ನೃತ್ಯ ಸ್ಪರ್ಧೆಯಲ್ಲಿ ಹೊಸನಗರ ತಾಲೂಕಿನ ಒಕ್ಕಲಿಗ ಮಹಿಳಾ ತಂಡ ಸ್ಪರ್ಧಿಸಿ ತೃತೀಯ ಸ್ಥಾನವನ ಪಡೆದುಕೊಂಡಿದೆ ಈ ತಂಡದಲ್ಲಿ
ಹೊಸನಗರ ಒಕ್ಕಲಿಗ ಮಹಿಳಾ ತಂಡದ ಸದಸ್ಯರಾದ ಜ್ಯೋತಿ ಪೂರ್ಣೇಶ್, ರೇಷ್ಮಾ ಹರೀಶ್, ರೇಖಾ ಹರೀಶ್, ರಕ್ಷಿತಾ ಸುಂದರೇಶ್, ಪೃಥ್ವಿ ಕೃಷ್ಣಮೂರ್ತಿ, ಚಿತ್ರ ಧನಂಜಯ್, ಪ್ರಕೃತಿ ಕೃಷ್ಣಮೂರ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

DANCE COMPETITION...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading