
ಹೊಸನಗರ: ಮೈಸೂರು ಡಾ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆ ಯಲ್ಲಿ ಹೊಸನಗರದ 'ರಾಗ ಲಹರಿ ಸಂಗೀತ ಶಾಲೆ'ಯ ವಿದ್ಯಾರ್ಥಿಗಳಾದ ತೇಜಸ್ವಿ ಮತ್ತು ಪಿ.ಜೆ.ವೈಷ್ಣವಿ ರಾವ್ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಿದ್ದಾರೆ. ಅಲ್ಲದೇ ದಶಮಿ ಪ್ರಥಮ ಶ್ರೇಣಿ ಯಲ್ಲಿ ಮತ್ತು ಸೌರವ್ ಉತ್ತಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಗೀತ ಗುರುಗಳಾದ ಅನುಪಮ ಸುರೇಶ್ ಅಭಿನಂದಿಸಿದ್ದಾರೆ....
CLASSICAL MUSIC..
Discover more from Prasarana news
Subscribe to get the latest posts sent to your email.
