ಸ್ಥಳೀಯ ಸುದ್ದಿ

RSS HOSANAGARA: ವಿಜಯದಶಮಿ ಪ್ರಯುಕ್ತ ಹೊಸನಗರದಲ್ಲಿ ಆರೆಸ್ಸೆಸ್ ಪಥಸಂಚಲನ: ಗಣವೇಶ ತೊಟ್ಟು ಭಾಗಿಯಾದ ನೂರಾರು ಸ್ವಯಂಸೇವಕರು..

ಹೊಸನಗರ:ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ವಾರ್ಷಿಕ ಪಥ ಸಂಚಲನ ಶನಿವಾರ ಮದ್ಯಾಹ್ನ ಇಲ್ಲಿ ನಡೆಯಿತು.ಮದ್ಯಾಹ್ನ 3 ಕ್ಕೆ ಆರಂಭವಾದ ಮೆರವಣಿಗೆಯಲ್ಲಿ ಗಣವೇಷಧಾರಿಗಳಾಗಿದ್ದ…

ಸ್ಥಳೀಯ ಸುದ್ದಿ

MANIPAL HEALTH CARD: ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ..

ರಿಪ್ಪನಪೇಟೆ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ…

ಸ್ಥಳೀಯ ಸುದ್ದಿ

SNAKE BITE:ಹೊಸನಗರ: ಗದ್ದೆಯಲ್ಲಿ ಹುಲ್ಲು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿ ಸಾವು…

ಹೊಸನಗರ: ಗದ್ದೆಯಲ್ಲಿ ಗೋವುಗಳಿಗೆ ಹುಲ್ಲನ್ನು ತರಲು ಹೋದಾಗ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ.ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ…

ಸ್ಥಳೀಯ ಸುದ್ದಿ

RSS HOSANAGARA:ಅ.11 ರಂದು ಹೊಸನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ..

ಹೊಸನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷಗಳು ಸಂದ ಹಿನ್ನಲೆಯಲ್ಲಿ  ಇದೇ ಅಕ್ಟೋಬರ್ 11ರ ಶನಿವಾರ ಮಧ್ಯಾಹ್ನ 3-45ಕ್ಕೆ ಪಟ್ಟಣದಲ್ಲಿ ನೂರಾರು ಗಣವೇಶಧಾರಿಗಳಿಂದ ಪಥ…

ಸ್ಥಳೀಯ ಸುದ್ದಿ

HOSANAGARA DASARA: ಹೊಸನಗರದಲ್ಲಿ ಭಾವೈಕ್ಯ ಸಾರಿದ ಬನ್ನಿ ಮುಡಿಯುವ ಕಾರ್ಯಕ್ರಮ..

ಹೊಸನಗರ: ವಿಜಯದಶಮಿ ಅಂಗವಾಗಿ ಪಟ್ಟಣದ ವಿವಿಧ ದೇವರ ಪಲ್ಲಕ್ಕಿ ಉತ್ಸವದ ಮೂಲಕ್ಕಾಗಿ ತೆರಳಿ ಯೆಡಚಿಟ್ಟೆ ಗ್ರಾಮದ ಕಳೂರು ರಾಮೇಶ್ವರ ದೇವಸ್ಥಾನದಲ್ಲಿ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬವನ್ನು…

ಸ್ಥಳೀಯ ಸುದ್ದಿ

GANDHI JAYANTHI: ಗಾಂಧೀಜಿಯವರ ತತ್ತ್ವಾದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕಿದೆ: ಬಿಜಿ ಚಂದ್ರಮೌಳಿ.

ಹೊಸನಗರ:ಸತ್ಯ, ಪ್ರಾಮಾಣಿಕತೆಯ ಜತೆಗೆ ಜನಪರ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ತ್ವಾದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ…

ಸ್ಥಳೀಯ ಸುದ್ದಿ

AYUDHA POOJE:ವಿವಿಧ ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಸಂಭ್ರಮ..

ಹೊಸನಗರ: ಪಟ್ಟಣ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿ ಗಳಲ್ಲಿ ಆಯುಧ ಪೂಜೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಸರ್ಕಾರಿ ಕಚೇರಿಗಳಲ್ಲದೇ ಖಾಸಗಿ ಸಂಸ್ಥೆಗಳ ಕಚೇರಿಗಳು, ಕೈಗಾರಿಕೆಗಳು, ಅಂಗಡಿ-ಮುಂಗಟ್ಟುಗಳಲ್ಲಿ ಆಯುಧ…

ಸ್ಥಳೀಯ ಸುದ್ದಿ

HOMBUJA MATA:ಹೊಂಬುಜ ಶ್ರೀ ಜೈನ ಮಠದಲ್ಲಿ ಶರನ್ನವರಾತ್ರಿ ಉತ್ಸವ..

ರಿಪ್ಪನ್‌ಪೇಟೆ: ಅತಿಶಯ ಕ್ಷೇತ್ರ ಹೊಂಬುಜ ಶ್ರೀಜೈನ ಮಠದಲ್ಲಿ ಶರನ್ನವರಾತ್ರಿಯ ಎಂಟನೇ ದಿನ ಜೀವದಯಾಷ್ಟಮಿ ಪರ್ವವನ್ನು ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಹಾಗೂ ವೈಭವದಿಂದ ಆಚರಿಸಲಾಯಿತು. ಶ್ರೀಮಠದ ಪೀಠಾಧೀಶರಾದ…

Blog

BRAHMANA MAHASABHA: ಬ್ರಾಹ್ಮಣ ಮಹಾಸಭಾ: ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಿಟ್ಟೂರು ರವೀಶ್ ನೇಮಕ

ಹೊಸನಗರ: ಬ್ರಾಹ್ಮಣ ಸಮುದಾಯಕ್ಕೆ ನಿರಂತರವಾಗಿ ನಿಸ್ಪೃಹತೆಯಿಂದ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ತಾಲ್ಲೂಕಿನ ನಿಟ್ಟೂರು ಗ್ರಾಮ ವಾಸಿ ರವೀಶ್ ಕುಮಾರ್ ಎನ್.ಎಸ್. ಅವರನ್ನು ರಾಜ್ಯ ಕೇಂದ್ರ ಕಾರ್ಯಕಾರಿಣಿ  ಸಮಿತಿ…

Blog

CIVIL SERVANT:                 ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು:ಗೋಪಾಲಕೃಷ್ಣ ಬೇಳೂರು…

ಹೊಸನಗರ:ಪಟ್ಟಣ ಸ್ವಚ್ಛವಾಗಿರಲು ದಿನನಿತ್ಯ ದುಡಿಯುವಂತೆ ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು  ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಹೊಸನಗರ ಪಟ್ಟಣ ಪಂಚಾಯತ್ ಸಮುದಾಯ…