MANJUNATH G S: ಅಗಲಿದ ಯೋಧನಿಗೆ ಕಂಬನಿ ಮಿಡಿದ ಮಲೆನಾಡು…..
ಸಾವಿರಾರು ಜನರಿಂದ ಯೋಧನಿಗೆ ಅಂತಿಮ ನಮನ..
ಹೊಸನಗರ: ತರಬೇತಿ ವೇಳೆ ಪ್ಯಾರಾಚೂಟ್ ಅಪಘಾತದಿಂದ ಹುತಾತ್ಮರಾದ ವಾರಂಟ್ ಆಫೀಸರ್ ಜಿಎಸ್ ಮಂಜುನಾಥ್ ಅವರ ನಿಧನಕ್ಕೆ ಇಡೀ ಮಲೆನಾಡು ಕಂಬನಿ ಮಿಡಿದಿದೆ.ಮಂಜುನಾಥ್ ರವರ ಪಾರ್ಥಿವ ಶರೀರ ಮುಂಜಾನೆ11.30…
