ACHIEVEMENT:ಬಡತನದ ಕಠಿಣ ಹಾದಿಯ ನಡುವೆ ಸಾಧನೆ..
“ಅಣ್ಣ-ತಂಗಿ” ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್…
ಹೊಸನಗರ: ಸಾಧಿಸುವ ಛಲವೊಂದಿದ್ದರೆ ಏನನ್ನ ಬೇಕಾದರೂ ಸಾಧಿಸಬಹುದು ಅದಕ್ಕೆ ಬಡತನ ಸೇರಿ ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬಾರದು ಎಂಬ ಮಾತಿಗೆ ಉತ್ತಮ ಉದಾಹರಣೆಯಂತೆ ಹೊಸನಗರ ಪಟ್ಟಣ ವ್ಯಾಪ್ತಿಯ…
