
ಹೊಸನಗರ: ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ದರೆಗೆ ಗುದ್ದಿದ ಹಿನ್ನೆಲೆ ಮಗು ಒಂದು ಸಾವನ್ನಪ್ಪಿದ್ದು ಹಲವರ ಸ್ಥಿತಿ ಗಂಭೀರವಾಗಿದೆ.

ದಾವಣಗೆರೆ ಮಂಗಳೂರು ಮಾರ್ಗವಾಗಿ ಸಂಚರಿಸುವ ಶ್ರೀ ದುರ್ಗಾಂಬ ನೈಟ್ ಸರ್ವಿಸ್ ಬಸ್ ಮುಂಜಾನೆ ಅಪಘಾತೀಡಾಗಿದೆ ಎಂಬbಮಾಹಿತಿ ಇದು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
BUS ACCIDENT..
Discover more from Prasarana news
Subscribe to get the latest posts sent to your email.
