
ಹೊಸನಗರ:ರಾಕೇಶ್ ಜೋಗಿ (28) ನೇಣಿಗೆ ಶರಣು
ಹೊಸನಗರ ತಾಲೂಕು ಬೈಸೆ ಸರ್ಕಾರಿ ಶಾಲೆಯಲ್ಲಿ ಘಟನೆ
ಶನಿವಾರ ಮುಂಜಾನೆ ಕಂಡು ಬಂದ ಘಟನೆ
ಮೃತ ದೇಹ ಕಂಡು ಕೂಗಿಕೊಂಡು ಹೋದ ವಿದ್ಯಾರ್ಥಿನಿ
ಜಗಲಿ ಮೇಲಿನ ಮರದ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ
ಮೃತ ರಾಕೇಶ್ ಬೈಸೆ ಗ್ರಾಮದ ನಿವಾಸಿ
ರಾತ್ರಿ ಮನೆಯಿಂದ ಹಗ್ಗ ತೆಗೆದುಕೊಂಡು ಬಂದಿದ್ದ ರಾಕೇಶ
ಬೆಳಿಗ್ಗೆ ವರೆಗೂ ಮನೆಗೆ ಬರದ ಕಾರಣ ಹುಡಕಲು ಆರಂಭಿಸಿದ್ದ ಪೋಷಕರು
ಶನಿವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ..
BREAKING NEWS..
Discover more from Prasarana news
Subscribe to get the latest posts sent to your email.
