SPECIAL TRAINING: ಸಹಕಾರಿ ಕ್ಷೇತ್ರದಲ್ಲಿ ತಿದ್ದುಪಡಿ ಆದ ಕಾಯ್ದೆಗಳ ಬಗ್ಗೆ ಅರಿವಿರಬೇಕು: ಆರ್ ಎಂ ಎಂ.
ಹೊಸನಗರ: ಸಹಕಾರಿ ಕ್ಷೇತ್ರದಲ್ಲಿ ಕಾಯ್ದೆಗಳು ಆಗಾಗ ತಿದ್ದುಪಡಿಯಾಗುತ್ತಿರುತ್ತದೆ ಇವುಗಳ ಬಗ್ಗೆ ಸಹಕಾರಿ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಲ್ಲಿ ಅರಿವಿರಬೇಕು…
