SBI HOSANAGARA:ಭಾರತೀಯ ಸ್ಟೇಟ್ ಬ್ಯಾಂಕ್ ಇದರ 70 ನೇ  ವಾರ್ಷಿಕೋತ್ಸವ ಸಂಭ್ರಮ ನಿಮಿತ್ತ..ನಾಳೆ ಬೃಹತ ರಕ್ತದಾನ ಶಿಬಿರ…

ಹೊಸನಗರ: ಭಾರತೀಯ ಸ್ಟೇಟ್ ಬ್ಯಾಂಕ್
ಇದರ 70ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ದಿನಾಂಕ 26-06-2025, ಗುರುವಾರ ಬೆಳಿಗ್ಗೆ 10-30ರಿಂದ  ಸಾರ್ವಜನಿಕ ಆಸ್ಪತ್ರೆ ಹೊಸನಗರ ದಲ್ಲಿ ರಕ್ತನಿಧಿ ಕೇಂದ್ರ, ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿವಮೊಗ್ಗ ಜೇಸಿಐ ಹೊಸನಗರ ಕೊಡಚಾದ್ರಿ, ಜೇಸಿಐ ಹೊಸನಗರ ಡೈಮಂಡ್, ಲಯನ್ಸ್ ಕ್ಲಬ್, ಹೊಸನಗರ, ಸಾರ್ವಜನಿಕ ಆಸ್ಪತ್ರೆ, ಹೊಸನಗರ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಹೊಸನಗರ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ.), ಹೊಸನಗರ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಹೊಸನಗರ ಇವರುಗಳ ಸಂಯುಕ್ತ ಆಶ್ರಯದಲ್ಲಿ...ಬೃಹತ್ ರಕ್ತದಾನ ಶಿಬಿರ ವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೊಸನಗರ ಶಾಖೆ ತಿಳಿಸಿದೆ.

SBI HOSANAGARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe