
ಹೊಸನಗರ: ಇಲ್ಲಿನ ಪ್ರತಿಷ್ಠಿತ ಜೆ ಸಿ ಐ ಸಂಸ್ಥೆಯ 2025 ಅಧ್ಯಕ್ಷರಾಗಿ ಕಾರ್ತಿಕ್ ಮೆಡಿಕಲ್ಸ್ ನ ಕಾರ್ತಿಕ್ ಟಿ ವಿ ಹಾಗೂ ಕಾರ್ಯದರ್ಶಿಯಾಗಿ ಮಲ್ನಾಡ್ ಟೆಕ್ ನಾ ಜೆಸಿ ಮಹೇಶ್ ಮಲ್ನಾಡ್ ಆಯ್ಕೆಯಾಗಿದ್ದಾರೆ.

ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರು ಆಯ್ಕೆ ಮಾಡಲಾಗಿದ್ದು ಪದಗ್ರಹಣ ಸಮಾರಂಭ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಪ್ರದೀಪ್ ಕೆ ಆರ್,
ಜೆ ಸಿ ಸುರೇಶ್ ಬಿ ಎಸ್
ಜೆ ಸಿ ಪೂರ್ಣೇಶ್ ಮಲೇಬೈಲ್,ಜೆ ಸಿ ಸುನೀಲ್ ಗುಬ್ಬಿಗಾ,
ಚುನಾವಣಾ ಅಧಿಕಾರಿ ಜೆ ಸಿ ಮೋಹನ್ ಶೆಟ್ಟಿ, ಜೆ ಸಿ ವಿನಯ್ ಹೆಬ್ಬಾಯ್ಲ್ ಜೆ ಸಿ ಸಂತೋಷ್ ಶೇಟ್,ಜೆ ಸಿ ರಾಧಾಕೃಷ್ಣ, ಜೆ ಸಿ ಮಂಜುನಾಥ್ ಶ್ರೇಷ್ಟಿ, ಜೆ ಸಿ ಕೇಶವ, ಜೆ ಸಿ ಜ್ಯೋತಿ ಪೂರ್ಣೇಶ್,ಜೆ ಸಿ ಶೈಲಾ ಕೇಶವ. ಸುಜಾತಾ, ಜೆ ಸಿ ರವಿಕುಮಾರ್, ಜೆ ಸಿ ರೇಷ್ಮಾ,ಜೆ ಸಿ ಸುಶೀಲ,ಜೆ ಸಿ ಯೋಗರಾಜ್, ಜೆ ಸಿ ಡಾ ವಿನಯ್, ಜೆ ಸಿ ವೀಣಾ, ಜೆ ಸಿ ವನಜಾಕ್ಷಿ ಜೆ ಸಿ ದೇವೇಂದ್ರಪ್ಪ,ಜೆ ಸಿ ದಿವ್ಯಾ,ಜೆ ಸಿ ಕುಮಾರ್ ಹಾಗೂ ಇತರರು ಇದ್ದರು..
HOSANAGARA-JCI.
Discover more from Prasarana news
Subscribe to get the latest posts sent to your email.
