
ಹೊಸನಗರ: ಸಾಧನೆಗೆ ಸಾಧನಗಳ ಕೊರತೆ ಎಂಬ ಶೀರ್ಷಿಕೆ ಯಡಿ ಪ್ರಸರಣ ನ್ಯೂಸ್ ವೆಬ್ ಸೈಟ್ ನವೆಂಬರ್ 7ರಂದು ಹೊಸನಗರ ಸರ್ಕಾರಿ ಜಿಮ್ ಕೊಠಡಿಯ ಕುರಿತು ವರದಿಯನ್ನು ಪ್ರಕಟಿಸಿತ್ತು.

ಈ ವರದಿಗೆ ಸ್ಪಂದಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಹೊಸನಗರ ಸರ್ಕಾರಿ ಜಿಮ್ ಕೊಠಡಿಗೆ ಆರು ಜೊತೆ (DUMBBELLS) ಸಾಧನವನ್ನು ನೀಡಿದ್ದು ಅಲ್ಲಿ ಅಭ್ಯಾಸ ನಡೆಸುತ್ತಿರುವಂತಹ ಸದಸ್ಯರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ.
ಇಲಾಖೆ ಇದರೊಂದಿಗೆ ಇನ್ನಷ್ಟು ಅಗತ್ಯ ಜಿಮ್ ಸಲಕರಣೆಗಳನ್ನು ಶೀಘ್ರವಾಗಿ ನೀಡಬೇಕು ಎಂಬುದು ನಮ್ಮ ಆಶಯ..
GYM-ROOM:DUMBBELLS
Discover more from Prasarana news
Subscribe to get the latest posts sent to your email.
