CIVIL SERVANT:ಹೊಸನಗರ ಪಟ್ಟಣ ಪಂಚಾಯತ್ ಪೌರಕಾರ್ಮಿಕ ಸುನಿಲ್ ನಿಧನ..

ಹೊಸನಗರ: ಪಟ್ಟಣ ಪಂಚಾಯತ್ ನಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಸುನಿಲ್(40) ಇಂದು ಮುಂಜಾನೆ ನಿಧನರಾಗಿದ್ದಾರೆ.
ಕರಳು ಸಂಬಂಧಿ ಕಾಯಿಲೆ ಇಂದ ಬಳಲುತ್ತಿದ್ದ ಇವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರನ್ನು ನಿನ್ನೆ ಹೊಸನಗರ ಪಟ್ಟಣದಲ್ಲಿರುವ ಸ್ವಗೃಹಕ್ಕೆ ಕರೆ ತರಲಾಗಿತ್ತು.
ಮೃತರ ತಂದೆ ಕೃಷ್ಣಪ್ಪ ಹಾಗೂ ತಾಯಿ ಮುತ್ತಾಮ ಸಹ ನಿವೃತ್ತ ಪಟ್ಟಣ ಪಂಚಾಯತ್ ಪೌರ ನೌಕರರಾಗಿದ್ದು ಮೃತರಿಗೆ ಮಡದಿ ಓರ್ವ ಮಗಳಿದ್ದಾಳೆ.
ಮೃತರ ಅಗಲಿಕೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೌಕರರು ಸಂತಾಪ ಸೂಚಿಸಿದ್ದು ಅಂತ್ಯಕ್ರಿಯೆ ಸಂಜೆ ನೆರವೇರಲಿದೆ ...

CIVIL SERVANT...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading