
ಹೊಸನಗರ: ಉದ್ಯಮಿ ಕಿರಣ್ ಡಿ ಮೇಲೋ ಅವರು ಬಹು ಅಂಗಾಂಗ ವೈಫಲ್ಯದಿಂದ ನಿನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹೊಸನಗರ ಪಟ್ಟಣದ ದೀಪಕ್ ಮೆಡಿಕಲ್ ಮಾಲೀಕರಾದ ದೀಪಕ್ ಡಿಮೆಲ್ಲೊ ಅವರ
ಸಹೋದರರಾಗಿರುವ ಇವರು ಹಿಂದೆ ಹೊಸನಗರ ಪಟ್ಟಣದಲ್ಲಿ ದೀಕ್ಷಾ ಮೆಡಿಕಲ್ ಹೆಸರಿನಲ್ಲಿ ಮೆಡಿಕಲ್ ಉದ್ಯಮವನ್ನು ನಡೆಸುತ್ತಿದ್ದರು.
ಮೃತರಿಗೆ ಮಡದಿ ಓರ್ವ ಪುತ್ರಿ ಓರ್ವ ಪುತ್ರನಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಮಧ್ಯಾಹ್ನ 3:00 ಸುಮಾರಿಗೆ ಮೃತರ ಪಾರ್ಥಿವ ಶರೀರ ಹೊಸನಗರ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಅವರ ಸ್ವಗೃಹಕ್ಕೆ ಬರಲಿದ್ದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ..
DEATH NEWS...
Discover more from Prasarana news
Subscribe to get the latest posts sent to your email.
