
ಹೊಸನಗರ: ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ಕಿಣಿ (ಕಿಣಿ ಮಾಮ್) ಇಂದು ಮುಂಜಾನೆ ಅಲ್ಪಕಾಲದ ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಇಬ್ಬರು ಪತ್ರಿಯರು ಓರ್ವ ಪುತ್ರನಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂ್ಯಕ್ರಿಯೆಯನ್ನು ಅವರ ಪತ್ನಿಯ ಊರಾದ ಸಂಪೆಕಟ್ಟೆ ಯಲ್ಲಿ ಸಂಜೆ ನೆರವೇರಲಿದೆ.
NEWS HOSANAGARA..
Discover more from Prasarana news
Subscribe to get the latest posts sent to your email.
