HOSANAGARA:ನಿಸ್ವಾರ್ಥ ಸೇವೆಯನ್ನು ಸಮಾಜ ಸಮಚಿತ್ತದಿಂದ ಸ್ವೀಕರಿಸಬೇಕು: ಮಂಜುನಾಥ್ ಕೆ.ಆರ್
ಬಟ್ಟೆಮಲ್ಲಪ್ಪ: ಸಮಾಜದಲ್ಲಿನ ಉಚಿತ ಸೇವಾ ಚಟುವಟಿಕೆಗಳನ್ನು ಸರ್ವರೂ ಮುಕ್ತವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ನಿಸ್ವಾರ್ಥ ಸೇವಾ ಕಾರ್ಯಗಳ ಮಹತ್ವ ಹೆಚ್ಚಾಗಲು ಸಾಧ್ಯ ಎಂದು ಹರಿದ್ರಾವತಿ ಗ್ರಾ.ಪಂ. ಅಧ್ಯಕ್ಷ…
ನಿಮ್ಮ ರಾಜ್ಯದ ಅತಿ ಪ್ರಮುಖ ಸುದ್ದಿಗಳನ್ನು ತ್ವರಿತವಾಗಿ ಪಡೆಯಿರಿ. ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳು ಮತ್ತು ಇತರ ರಾಜ್ಯಮಟ್ಟದ ವಿಷಯಗಳನ್ನು ನಿಖರವಾಗಿ ಅನುಸರಿಸಿ.
ಬಟ್ಟೆಮಲ್ಲಪ್ಪ: ಸಮಾಜದಲ್ಲಿನ ಉಚಿತ ಸೇವಾ ಚಟುವಟಿಕೆಗಳನ್ನು ಸರ್ವರೂ ಮುಕ್ತವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ನಿಸ್ವಾರ್ಥ ಸೇವಾ ಕಾರ್ಯಗಳ ಮಹತ್ವ ಹೆಚ್ಚಾಗಲು ಸಾಧ್ಯ ಎಂದು ಹರಿದ್ರಾವತಿ ಗ್ರಾ.ಪಂ. ಅಧ್ಯಕ್ಷ…
ಹೊಸನಗರ; ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗೆ ನಿರಂತರ ವಿದ್ಯುತ್ ಒದಗಿಸವಂತೆ ಆಗ್ರಹಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಸಾರ್ವಜನಿಕರೊಳಗೊಂಡ ನಿಯೋಗವು ಶಿವಮೊಗ್ಗ ವಿಭಾಗದ…
ಹೊಸನಗರ: ತಾಲೂಕಿನ ವಾರಂಬಳ್ಳಿ- ಈರಗೋಡು ಶ್ರೀ ಕಲ್ಯಾಣಿೇಶ್ವರ ದೇವರ ತೃತೀಯ ವರ್ಷದ ವಾರ್ಷಿಕೋತ್ಸವ ವನ್ನು ದಿನಾಂಕ 31-01-2025 ನೆ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು…
ಹೊಸನಗರ; ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟç ಭಾರತ. ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರೀಕನಿಗೆ ಮೂಲಭೂತ ಹಕ್ಕುಗಳ ಜೊತೆಜೊತೆಗೆ ಒಂದಿಷ್ಟು ಕರ್ತವ್ಯಗಳನ್ನು ನೀಡಿದೆ. ಅವುಗಳಿಗೆ ಚ್ಯುತಿದಾರದಂತೆ ನಡೆದುಕೊಳ್ಳುವ…
ಹೊಸನಗರ: ಸತತ 3 ನೇ ಬಾರಿಗೆ ದೆಹಲಿಯ ಗಣರಾಜ್ಯೋತ್ಸವ ಪೆರೆಡ್ ಗೇ ಆಯ್ಕೆಯಾದ ಸಿ ಆರ್ ಪಿ ಎಫ್ ಯೋಧೆ ಚಾಂದಿನಿ ಅವರ ಪೋಷಕರನ್ನು ಅವರ ಸ್ವಗೃಹದಲ್ಲಿ ಇಂದು …
ಹೊಸನಗರ: ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯನಗರ ಸರ್ಕಾರಿ ಪ್ರೌಢಶಾಲೆಗೆ ಉಜ್ಜಿವನ್ ಬ್ಯಾಂಕ್, ಛೋಟೆ ಕದಮ್, ಪರಿಣಾಮ್ ಫೌಂಡೇಶನ್ ಸಹಯೋಗದಲ್ಲಿ 10 ಲಕ್ಷ ರೂ…
ಹೊಸನಗರ:ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) KUWJ – 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ರವರಿಗೆ…
ಹೊಸನಗರ; ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರೆ ಆಚರಣೆಯಲ್ಲಿ ಪ್ರಸಕ್ತ ಆಡಳಿತ ಸಮಿತಿ ಸದಸ್ಯರಿಂದ ವ್ಯಾಪಕ ಭ್ರಷ್ಠಾಚಾರ ನಡೆದು ಸಾರ್ವಜನಿP್ಪರಿಗೆ ಜಾತ್ರೆಯ ಆಯಾ-ವ್ಯಯ ಪತ್ರ ನೀಡದೆ…
ಹೊಸನಗರ: ತಾಲ್ಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿನಗೊಳ್ಳಿಯಲ್ಲಿ ಶ್ರೀ ಮಾರಿಕಾಂಬಾ ದೇವಿಯ 2ನೇ ವರ್ಷದ ವರ್ಧಂತ್ಯೋತ್ಸವ ಇಂದು ಅದ್ದೂರಿಯಾಗಿ ಧಾರ್ಮಿಕ ಕಾರ್ಯಕ್ರಮ ಮೂಲಕ ಜರುಗಿತು. ಹೋಮ…
ಹೊಸನಗರ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಅವುಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕ…
ದೈನಂದಿನ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸುದ್ದಿಗಳನ್ನು ಪಡೆಯಿರಿ