YOGA DAY:ಭಾರತದಲ್ಲಿ ಯೋಗ ಸಾಧನೆ ಇನ್ನಷ್ಟು ಹೆಚ್ಚಾಗಬೇಕು:ನಳಿನಚಂದ್ರ

ಹೊಸನಗರ : ಭಾರತೀಯ ಜ್ಞಾನ ಪರಂಪರೆಯ ಯೋಗಕ್ಕೆ ಜಗತ್ತಿನಲ್ಲಿ ಹೆಚ್ಚಿನ ಮಾನ್ಯತೆ ಸಿಗುತ್ತಿದ್ದು ಭಾರತದಲ್ಲಿ ಯೋಗ ಸಾಧನೆ ಇನ್ನಷ್ಟು ಹೆಚ್ಚಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ನಳಿನಚಂದ್ರ ತಿಳಿಸಿದರು.
ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಳಿಕ ಮಾತನಾಡಿದ
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಯೋಗದ ಸಾಧನೆ ಅನುಷ್ಠಾನ ಹೆಚ್ಚಿದಂತೆ ಅಪರಾಧಗಳು ಕಡಿಮೆ ಆಗಬಹುದು. ವಿದ್ಯಾರ್ಥಿಗಳು ಹೆಚ್ಚು ಜ್ಞಾನವಂತರಾಗಲು ಯೋಗದ ಅಭ್ಯಾಸ ಮಾಡುವಂತಗಾಬೇಕು ಎಂದರು. ಈ ಸಂದರ್ಬದಲ್ಲಿ
ಹನಿಯ ಗುರುಮೂರ್ತಿ, ವಿದುಷಿ ಆರತಿ ಮಹೇಶ್, ಹೆದ್ಲಿ ಸುಬ್ರಹ್ಮಣ್ಯ ಮುಂತಾದವರು ಪಾಲ್ಗೊಂಡಿದ್ದರು.

YOGA DAY..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading