KSDA HOSANAGARA:ಕೃಷಿ ಇಲಾಖೆ, ಹೊಸನಗರ ಪ್ರಕಟಣೆ…
ಕೃಷಿ ಸಖಿ ಖಾಲಿ ಹುದ್ದೆಗಳ ನೇಮಕಾತಿ  ಆರಂಭ…👇👇

ಹೊಸನಗರ: ತಾಲೂಕಿನ 9 ಗ್ರಾಮ ಪಂಚಾಯತಿಗಳಲ್ಲಿ *ಕೃಷಿ ಸಖಿ* ಹುದ್ದೆಗಳು ಖಾಲಿಯಿದ್ದು, ಆಸಕ್ತಿಯಿಂದ ಕಾರ್ಯ ನಿರ್ವಹಿಸುವ ಇಚ್ಚೆಯಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಸಂಪರ್ಕಿಸಬಹುದು.

  ಹುದ್ದೆಗೆ ಅರ್ಹತೆ:

1. ಮಹಿಳಾ ಅಭ್ಯರ್ಥಿ ಗಳಿಗೆ ಮಾತ್ರ
2. ಕನಿಷ್ಠ SSLC ಪಾಸ್ ಆಗಿರಬೇಕು
3. ಅದೇ ಪಂಚಾಯತಿ ವ್ಯಾಪ್ತಿಯವರಾಗಿರಬೇಕು
4. ಮಹಿಳಾ ಸಂಘದಲ್ಲಿರಬೇಕು ಅಥವಾ ಸೇರ್ಪಡೆಯಾಗಬೇಕು
5. *ತಿಂಗಳಲ್ಲಿ 15 ದಿನ ಮಾತ್ರ ಕಾರ್ಯವಿರುತ್ತದೆ*
6. ರೈತರ ಮನೆ ಬೇಟಿ, ಕೃಷಿ ಇಲಾಖೆಯಲ್ಲಿ ಕೆಲಸ, ಸ್ಮಾರ್ಟ್ ಫೋನ್ ನಿರ್ವಹಣೆ ಮಾಡಲು ಸಿದ್ಧರಿರಬೇಕು

ಗೌರವಧನ: 3750/- ಪ್ರತಿ ತಿಂಗಳಿಗೆ

ಈ ಕೆಳಗಿನ ಪಂಚಾಯತಿಗಳಲ್ಲಿ ಕೃಷಿ ಸಖಿ ಹುದ್ದೆ ಖಾಲಿ ಇರುತ್ತದೆ:

1. ಜೇನಿ
2. ಮುಂಬಾರು
3. ಸೋನಲೆ
4. ಮಾರುತಿಪುರ
5. ಹರತಾಳು
6. ಅರಮನೆಕೊಪ್ಪ
7. ಮಾಸ್ತಿಕಟ್ಟೆ
8. ಹೆದ್ದಾರಿಪುರ
9. ಹುಂಚ


ಆಸಕ್ತ ಮಹಿಳಾ ಅಭ್ಯರ್ಥಿಗಳು ತಕ್ಷಣ ಸಂಬಂದಿಸಿದ ಗ್ರಾಮ ಪಂಚಾಯತಿಯ ಪಿಡಿಒ ಅಥವಾ MBK ಅಥವಾ ಮಹಿಳಾ ಒಕ್ಕೂಟದ ಅಧ್ಯಕ್ಷರನ್ನು ಸಂಪರ್ಕಿಸಿ..

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-06-2025

KSDA HOSANAGARA...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading