FOREST DEPARTMENT: ನೋಟಿಸ್ ನೀಡದೆ ಮನೆ ತೆರವು ಗ್ರಾಮಸ್ಥರಿಂದ ಅರಣ್ಯ ಕಚೇರಿ ಮುಂಭಾಗ ಪ್ರತಿಭಟನೆ..
ಹೊಸನಗರ:ಸೂಕ್ತ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ದಿಢೀರನೆ ಮನೆಯನ್ನ ತೆರವು ಗೊಳಿಸಿದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಹೊಸನಗರ ಅರಣ್ಯ ಇಲಾಖೆ ಕಛೇರಿ ಮುಂಬಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.ತಾಲೂಕಿನ…
