
ರಿಪ್ಪನ್ ಪೇಟೆ: ಗರ್ತಿಕೆರೆಯಲ್ಲಿ ಭಾನುವಾರ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಕಾಮಧೇನು ಗೋಶಾಲೆಯ ಛಾವಣಿ ಹಾರಿ ಹೋಗಿದ್ದು ಚಾವಣಿಗೆ ಬಳಸಿದ್ದ ಸಿಮೆಂಟ್ ಸೀಟುಗಳು ಗಾಳಿಯ ರಬ್ಬಸಕ್ಕೆ ಸಂಪೂರ್ಣ ಕೆಳಗೆ ಬಿದ್ದು ಪುಡಿಯಾಗಿದೆ ಗೋಗಳ ಸಾಕಾಣಿಕೆಗೆ ನಿರ್ಮಾಣವಾಗಿದ್ದ ಗೋ ಶಾಲೆ ಸಂಪೂರ್ಣ ಹಾನಿಯಾಗಿದ್ದು ಅದೃಷ್ಟವಶಾತ್ ಗೋಶಾಲೆಯಲ್ಲಿದ್ದ 62 ರಾಸುಗಳಿಗೆ ಯಾವುದೇ ಪ್ರಾಣಪಾಯವಾಗಿಲ್ಲ.
COWSHED..
