
ಹೊಸನಗರ: ಸೋಮವಾರ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಭಾರತ ಸರ್ಕಾರದ ವತಿಯಿಂದ ಆಯೋಜಿಸಿದ್ದ MSME ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ ಸಮಾರಂಭದಲ್ಲಿ ಹೊಸನಗರ ಮೂಲದ ರವಿಕುಮಾರ್ ಅವರಿಗೆ
ಎಲೆಟ್ರಿಕಲ್ ಕಂಟ್ರೊಲ್ಸ್
ಪ್ಯಾನಲ್ ತಯಾರಿಕೆಗೆ ಸಂಬಂಧಿಸಿದಂತೆ ಎಂಎಸ್ಎಂಇ
ಗ್ಲೋಬಲ್ ಗೋಲ್ಡನ್ ಬಿಸ್ನೆಸ್ ಎಕ್ಸ್ಲೆಂಟ್ ಅವಾರ್ಡ್ ನೀಡಿ ಗೌರವಿಸಿದೆ

ಇವರು ಬೆಂಗಳೂರಿನಲ್ಲಿ ಅಭಿವೃದ್ದಿ ಕಂಟ್ರೊಲ್ಸ್ ಎಲೆಕ್ಟ್ರಿಕಲ್ ಕಂಟ್ರೋಲ್ಸ್ ಪ್ಯಾನೆಲ್ ಉದ್ಯಮ ನಡೆಸುತಿದ್ದು ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳಾದ ಆರೋಗ್ಯ, ಕ್ರೀಡೆ, ಶಿಕ್ಷಣ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಧನೆಗೆ ಆತ್ಮೀಯ ವರ್ಗ ಅಭಿನಂದಿಸಿದೆ
HOSANAGARA:AWARD
Discover more from Prasarana news
Subscribe to get the latest posts sent to your email.
