Blog

ರಾಜಕೀಯ ಸುದ್ದಿ

ARAGA JNANENDRA ಕರಿಮನೆ ಸೂಚಿತ ಅರಣ್ಯ ಸಮಸ್ಯೆ ಶೀಘ್ರ ಪರಿಹಾರ.. ಅರಗ ಜ್ಞಾನೇಂದ್ರ ಭರವಸೆ…

ಹೊಸನಗರ: 30 ವರ್ಷದಿಂದ ನೆನೆಗುದಿಗೆ ಬಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿರುವ ಪಹಣಿಯಲ್ಲಿ ದಾಖಲಾದ ಸೂಚಿತ ಅರಣ್ಯ ಸಮಸ್ಯೆ ಶೀಘ್ರ ಬಗೆಹರಿಯುವ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಭರವಸೆ…

ಸ್ಥಳೀಯ ಸುದ್ದಿ

KANAJA:”ನಮ್ಮೂರ ಕಣಜ” ಜಾತ್ಯಾತೀತ ತತ್ವವನ್ನು ಆಧರಿಸಿ ತಂದಿರುವಂತ ಕೃತಿ: ಸುಧೀರ್ ಕುಮಾರ್ ಮೂರೂಳ್ಳಿ..

ಹೊಸನಗರ: ತಾಲೂಕಿನ ಸಾಂಸ್ಕೃತಿಕ ಸಂಕಥನ ಕ್ಕೇ ಸಾಕ್ಷಿಯಾಗಿರುವ ನಮ್ಮೂರ ಕಣಜ ಕೃತಿ ಜಾತ್ಯತೀತ ತತ್ವಗಳನ್ನ ಆಧರಿಸಿ ತಂದಿರುವಂತಹ ಕೃತಿಯಾಗಿದ್ದು ಇದಕ್ಕೆ ಜಾತ್ಯಾತೀತವಾದಂತಹ ಸಾಂವಿಧಾನಕ ಸ್ಪರ್ಶವನ್ನು ನೀಡಲಾಗಿದೆ ಎಂದು…

ಅಪರಾಧ ಸುದ್ದಿ

HOSANAGARA:SANDAL ಶ್ರೀಗಂಧದ ತುಂಡು ಸಾಗಣೆ; ಬಂಧನ

ಹೊಸನಗರ: ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಿಂದ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. ಹನೀಫ್…

ಸ್ಥಳೀಯ ಸುದ್ದಿ

KANNADA RAJYOTSAVA “ಭಾಷೆ, ಇತಿಹಾಸ ಪೂರಕವಾದಾಗ ಹೊಸಬೆಳಕು ಮೂಡಲು ಸಾಧ್ಯ ; ಕನ್ನಡ ಸಂಘದ ಗೌರವಾಧ್ಯಕ್ಷ ಸಿ.ಎಂ. ಚಂದ್ರಮೂರ್ತಿ”

ಹೊಸನಗರ; ಜನುಮಧಾತೆ, ಜನ್ಮಭೂಮಿಯಷ್ಟೇ ಮಾತೃಭಾಷೆ ಮೇಲಿನ ಪ್ರೇಮ ಕನ್ನಡ ನಾಡಿನ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಆಗಿದೆ ಎಂದು ಮೇಲನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.…

ರಾಜಕೀಯ ಸುದ್ದಿ

ELECTION RESULT ಉಪಚುನಾವಣೆಯಲ್ಲಿ “ಕೈ”ಹಿಡಿದ ಮತದಾರ…
ಗೆದ್ದ ಅಭ್ಯರ್ಥಿಗಳು ಪಡೆದ ಮತಗಳೆಷ್ಟು.. ಗೆಲುವಿನ ಅಂತರವೆಷ್ಟು…

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಜಿದ್ದಾಜಿದ್ದಿನ ಮೂರು ಕ್ಷೇತ್ರವಾಗಿದ್ದ ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ…

ಜಿಲ್ಲಾ ಸುದ್ದಿ

SAGAR:ಡಿ.6ಕ್ಕೆ ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ:ಮಲ್ಲಿಕಾರ್ಜುನ ಹಕ್ರೆ

ಹೊಸನಗರ; ರಾಜ್ಯದ ಅಡಿಕೆ ಬೆಳೆಗಾರರು ಹಲವಾರು ಕಾರಣಗಳಿಂದ ವ್ಯಾಪಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಚುನಾಯಿತ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಕೊಡುವ ಮೂಲಕ ಸಮಸ್ಯೆಗಳಿಗೆ…

ರಾಜಕೀಯ ಸುದ್ದಿ

BY-ELECTION ರಾಜ್ಯದ ಮಿನಿ ಸಮರ ಫಲಿತಾಂಶ..
ಪಟಾಕಿ ಸಿಡಿಸಿ ಸಂಭ್ರಮಿಸಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ..

ಹೊಸನಗರ: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಹುತೇಕ ಹೊರ ಬಿದ್ದಿದೆ. ಆಡಳಿತ ಪಕ್ಷ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ ಹಿನ್ನೆಲೆ ಹೊಸನಗರ ಬ್ಲಾಕ್…

ಜಿಲ್ಲಾ ಸುದ್ದಿ

MOBILE NETWORK ಮೊಬೈಲ್ ನೆಟ್‌ವರ್ಕ್ ಸೇವೆ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿ: ಗುರುದತ್ತ ಹೆಗಡೆ

ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮೊಬೈಲ್ ನೆಟ್‌ವರ್ಕ್ ಸೇವೆ ಲಭ್ಯವಾಗದಿರುವ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ…

ಜಿಲ್ಲಾ ಸುದ್ದಿ

SHIMOGA:ಭಾಷೆ ಎಂಬುದನ್ನು ಬಂಡವಾಳವಾಗಿ ನೋಡಬಾರದು: ಸದಾಶಿವ ಸೊರಟೂರು

ಶಿವಮೊಗ್ಗ: ಇಂಗ್ಲಿಷ್ ಭಾಷೆಯ ಅತಿಯಾದ ವ್ಯಾಮೋಹದಿಂದ ಇವತ್ತು ಕನ್ನಡಕ್ಕೆ ಸವಾಲಿದೆ. ಒಂದು ಭಾಷೆ ನಾಶವಾಗುವುದು ಅಂದರೆ ಅಲ್ಲಿಯ ಸಂಸ್ಕೃತಿಯ ನಾಶವಾದಂತೆ. ಭಾಷೆಯನ್ನು ಬಂಡವಾಳವಾಗಿ ನೋಡಬಾರದು ಎಂದು ಸಾಹಿತಿ…

Prasarana news

ನಿಮ್ಮ ವಿಶ್ವಾಸಾರ್ಹ ಸುದ್ದಿ ನೆಲೆಯಲ್ಲಿ

Skip to content ↓