CIVIL SERVANT: ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು:ಗೋಪಾಲಕೃಷ್ಣ ಬೇಳೂರು…
ಹೊಸನಗರ:ಪಟ್ಟಣ ಸ್ವಚ್ಛವಾಗಿರಲು ದಿನನಿತ್ಯ ದುಡಿಯುವಂತೆ ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಹೊಸನಗರ ಪಟ್ಟಣ ಪಂಚಾಯತ್ ಸಮುದಾಯ…
