
ಹೊಸನಗರ: ಪಟ್ಟಣದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಏರೆಡನೆ ದಿನದ ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡು ದೇವಿಯ ದರ್ಶನವನ್ನು ತೀರ್ಥಹಳ್ಳಿ - ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಪಡೆದರು.
ಒಳಿಕ ಜಾತ್ರಾ ಸಮಿತಿ ಇಂದ ಗೌರವ ಸ್ವೀಕರಿಸಿ ಮಾತನಾಡಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಮಿತಿ ಆಯೋಜನೆಯನ್ನ ಮಾಡಿದೆ ಎಂದರು ಬಳಿಕ ದೇವಸ್ಥಾನ ಮೇಲ್ಚಾವಣಿ ಸೇರಿ ವಿವಿಧ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷರಾದ ಹೇಚ್ ಎಲ್ ದತ್ತಾತ್ರೇಯ, ಮನೋಹರ್, ಸುರೇಶ್ ಸ್ವಾಮಿರಾಮ್, ಹಾಲಗದ್ದೆ ಉಮೇಶ್, ಎ ವಿ ಮಲ್ಲಿಕಾರ್ಜುನ್ ನಿತ್ಯಾನಂದ ಮುಂತಾದವರು ಉಪಸ್ಥಿತರಿದ್ದರು.
JATRA MAHOTSAVA..
