

ಹೊಸನಗರ: ಮಕ್ಕಳ ಸೃಜನಶೀಲತೆ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಶ್ರೀಧರ್ ಗಂಗಾಯಣ ಹಾಗೂ ನೀನಾಸ ಂ ಮತ್ತು ರಂಗಾಯಣದಲ್ಲಿ ಪದವಿಯನ್ನು ಪಡೆದಿರುವ ಕಲಾವಿದರಿಂದ ಮಕ್ಕಳಿಗೆ ದಿನಾಂಕ 11-4-2025 ರಿಂದ 26-4-2026 ವರೆಗೆ ವಿಶೇಷ ಮೂರನೇ ವರ್ಷದ ಬೇಸಿಗೆ ಶಿಬಿರವನ್ನು ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.
ಶಿಬಿರದಲ್ಲಿ ನಾಟಕ, ರಂಗ ಸಂಗೀತ, ಜನಪದ ನೃತ್ಯ- ಸಂಗೀತ, ಕಂಸಾಳೆ, ಚಿತ್ರಕಲೆ, ಕೋಲಾಟ, ಹಾಡು ಹರಟೆ, ಕರಕುಶಲ ವಸ್ತು ತಯಾರಿಕೆ, ಮಣ್ಣಿನ ಮಾದರಿಯ ತಯಾರಿಕೆ, ರಂಗಾಟಗಳು, ಮಕ್ಕಳ ಚಿತ್ರ ಪ್ರದರ್ಶನ, ಮಕ್ಕಳ ಸಂತೆ ಹೀಗೆ ವಿಶೇಷ ವಿಷಯಗಳ ಕುರಿತಾಗಿ ಹೇಳಿಕೊಡಲಾಗುವುದು.
ಶಿಬಿರದಲ್ಲಿ ಪಾಲ್ಗೊಳ್ಳುವವರ ವಯಸ್ಸನ್ನ 6 ರಿಂದ 16 ವರ್ಷವಾಗಿದ್ದು ಪ್ರವೇಶ ಶುಲ್ಕವಾಗಿ 1500 ಗಳನ್ನು ನಿಗದಿಪಡಿಸಲಾಗಿದೆ ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು ಆಸಕ್ತರು ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಶ್ರೀಧರ್ ರಂಗಾಯಣ:9480524883,
9353338503.
ನಿಶಾಂತ್ ಕೊಗ್ರೆ: 8861671353
7204477233
ಮೇಘರಾಜ್:9148524918
8197475370
ವಿಶೇಷ ಸೂಚನೆ: ಶಿಬಿರದಲ್ಲಿ ಪಾಲ್ಗೊಂಡ ಪ್ರತಿಭಾನ್ವಿತ ಮಕ್ಕಳಿಗೆ ಶ್ರೀಧರ್ ರಂಗಾಯಣ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಡೆಸಲು ಅವಕಾಶವನ್ನು ನೀಡಲಿದ್ದಾರೆ.
SUMMER CAMP
Discover more from Prasarana news
Subscribe to get the latest posts sent to your email.