

ಹೊಸನಗರ:ಪಟ್ಟಣದಲ್ಲಿ ಹೋಳಿ ಹಬ್ಬ ಆಚರಣೆ ಅತ್ಯಂತ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಯುವಕರು ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಪುಟಾಣಿ ಮಕ್ಕಳು ಬಣ್ಣಗಳ ಓಕುಳಿಯಾಡಿದರು. ಮನೆ ಮನೆಗಳ ಬಳಿ ಬಣ್ಣಗಳನ್ನು ಪರಸ್ಪರ ಎರಚಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ಬಣ್ಣ ಎರಚುತ್ತಾ, ಕುಣಿದು ಯುವ ಜನತೆ ಸಂಭ್ರಮಿಸಿದರು.
ನೆಹರು ಕ್ರೀಡಾಂಗಣ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಥಳೀಯರು ಪೊಲೀಸ ಇಲಾಖೆ ಸಿಬ್ಬಂದಿಗಳು ಹೋಳಿ ಸಂಭ್ರಮವನ್ನು ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಆಚರಿಸಿದರು...
HOLI.
Discover more from Prasarana news
Subscribe to get the latest posts sent to your email.