

ಹೊಸನಗರ: ಸಾಗರ ಹೊಸನಗರ ಕ್ಷತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ಚಂದ್ರಮೌಳಿ ನೇತೃತ್ವದಲ್ಲಿ ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳು ಜೊತೆಗೂಡಿ ಕೊಡೂರಿನ ಶಂಕರೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೇಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿ ಸುತ್ತಮುತ್ತಲಿನ ಶಾಲೆಗಳಿಗೆ ಸಿಹಿ ಹಂಚಲಾಯಿತು.ಈ ಸಮಯದಲ್ಲಿ ಕಲಗೋಡ್ ಉಮೇಶ್ ಸುಧಾಕರ್ ಗೌಡ ವೇದಾಂತ ಗೌಡ್ರು ರಂಜಿತ್ ಕುಮಾರ್ ವಿಕಾಸ್ ನಾಗರಾಜ ಸ್ವಾಮಿ ಹೊಸಳ್ಳಿ ಕಾರಕ್ಕಿ ಸುಬ್ಬಣ್ಣ ವೆಂಕಟೇಶ್ ಸುಮುಖ ಗಿರೀಶ್ ಚಿಕ್ಕಜೇನೀ ಶಶಿಧರ್ ಪ್ರದೀಪ್ ಬೇಕರಿ ಲಕ್ಷ್ಮಣ ಹೊಸವ್ವೆ ಮಂಜಪ್ಪ ರಾಮಣ್ಣ ರಾಗುಪೂಜಾರಿ ಗುರುಮೂರ್ತಿ. ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದರು...
BIRTHDAY:GKB