

ಹೊಸನಗರ:ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸನಗರ ಇದರ 17ನೇ ವರ್ಧಂತ್ಯುತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಜೊತೆಗೆ ಶ್ರೀದೇವರ ಮೊದಲ ವರ್ಷದ ರಥೋತ್ಸವ ವನ್ನೂ ದಿನಾಂಕ 12-04-2025 ನೆರವೇರಲಿದ್ದು ಆ ದಿನ ಬೆಳಗ್ಗೆ ಏಳು ಗಂಟೆಯಿಂದ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಲಿದ್ದು ಮಧ್ಯಾಹ್ನ ಒಂದರಿಂದ ಮಹಾ ಅನ್ನಸಂತರ್ಪಣ ಕಾರ್ಯಕ್ರಮ ನೆರವೇರಲಿದೆ ಇದೇ ದಿನ ಸಂಜೆ 5 ಗಂಟೆಗೆ ಸುಮಧುರ ಮಂಗಳ ವಾದ್ಯದೊಂದಿಗೆ ಸ್ವಾಮಿಯ ರಥೋತ್ಸವ ಶೋಭಾ ಯಾತ್ರೆ ರಾಜ ಬೀದಿಯಲ್ಲಿ ಸಾಗಿ ಬರಲಿದ್ದು ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಳ್ಳುವಂತೆ ಸಮಿತಿ ಕೋರಿದೆ..
VARDHANTI..
Discover more from Prasarana news
Subscribe to get the latest posts sent to your email.