

ಹೊಸನಗರ: ಹೊಸನಗರ ದಿಂದ ಬೆಂಗಳೂರಿಗೆ ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಹೆಸರಿನ ನೂತನ ಹೈಟೆಕ್ ಸ್ಲೀಪರ್ ಬಸ್ ಸೇವೆ ಇದೆ ತಿಂಗಳ 06-02-2025 ರಿಂದ ಆರಂಭಗೊಳ್ಳಲಿದೆ 2+1 ಸ್ಲೀಪರ್ ಬಸ್ ವಿಶೇಷವಾದ ವಿನ್ಯಾಸವನ್ನು ಹೊಂದಿದ್ದು ಇದು ಒಂದು ಬದಿಯಲ್ಲಿ ಎರಡು ಸಾಲುಗಳ ಸ್ಲೀಪರ್ ಬರ್ತ್‌ಗಳನ್ನು ಮತ್ತು ಇನ್ನೊಂದು ಸಾಲಿನಲ್ಲಿ ಒಂದೇ ಸಾಲಿನಲ್ಲಿ ಅನುಮತಿಸುತ್ತದೆ. ಈ ಸಂರಚನೆಯು ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸ್ಥಳಾವಕಾಶವನ್ನು ಮಾಡಿಕೊಡಲಿದೆ.
ಸ್ಲೀಪಿಂಗ್ ಬರ್ತ್‌ಗಳು ಗೌಪ್ಯತೆ ಪರದೆಗಳು, ವೈಯಕ್ತಿಕ ಓದುವ ದೀಪಗಳು ಮತ್ತು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಸಹಕಾರಿಯಾಗುತ್ತದೆ ಅಲ್ಲದೆ ಬಸ್ನಲ್ಲಿ ಮನರಂಜನಾ ವ್ಯವಸ್ಥೆಗಳು ಜೊತೆ ನುರಿತ ಚಾಲಕರನ್ನ ಒಳಗೊಂಡಿರುತ್ತವೆ.
ಮುಂಗಡ ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಕೆಳಗಿನ ನಮೂದಿಸಿದ ದೂರವಾಣಿ ಸಂಖ್ಯೆಗೆ ಕರೆಯನ್ನ ಮಾಡುವ ಮೂಲಕ ಮಾಹಿತಿಯನ್ನು ಪಡೆಯಬಹುದು..(8904788636)
SLEEPER BUS..
Discover more from Prasarana news
Subscribe to get the latest posts sent to your email.