

ಹೊಸನಗರ: ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತವಾಗಿ ಮಾರಿಕಾಂಬ ಗೆಳೆಯರ ಬಳಗ ವತಿಯಿಂದ ನಾಳೆ ಸಾರ್ವಜನಿಕ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಮಾರಿ ಗುಡ್ಡದ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಅನ್ನ ಪ್ರಸಾದವನ್ನು ಸ್ವೀಕರಿಸುವ ಮೂಲಕ ಕೃಪೆಗೆ ಪಾತ್ರರಾಗಬೇಕೆಂದು ಮಾರಿಕಾಂಬ ಗೆಳೆಯರ ಬಳಗ ವಿನಂತಿಸಿದೆ.ತನು ಮನ ಧನ ಸಹಾಯದೊಂದಿಗೆ ಈ ಅನ್ನಸಂತಪಣೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ಅವರು ಕೋರಿದ್ದಾರೆ...
MARIKAMBA..
Discover more from Prasarana news
Subscribe to get the latest posts sent to your email.