MESCOM PUBLICATIONS: ಹೊಸನಗರ ಮೆಸ್ಕಾಂ ಇಲಾಖೆಯಿಂದ ಎರಡು ಪ್ರಮುಖ ಪ್ರಕಟಣೆ..👇👇..

"ವಿದ್ಯುತ್ ವ್ಯತ್ಯಯ.."

ಹೊಸನಗರ: ದಿನಾಂಕ:  13.03.2025 ರಂದು ಬೆಳಿಗ್ಗೆ 9 ಗಂಟೆ ಇಂದ  ಸಂಜೆ 6 ಗಂಟೆವರೆಗೆ  110/11 ಕೆ.ವಿ ಉಪವಿದ್ಯುತ್ ವಿತರಣಾ ಕೇಂದ್ರ, ಹುಲಿಕಲ್ ಇದರ ತ್ರೆöÊ ಮಾಸಿಕ ನಿರ್ವಹಣಾ ಕಾರ್ಯದ  ಪ್ರಯುಕ್ತ ಅಂಗಡದೋದೂರು, ಮೂಡಗೊಪ್ಪ, ಯಡೂರು, ಸುಳಗೋಡು, ಕರಿಮನೆ, ಖೈರಗುಂದ, ಅರಮನೆಕೊಪ್ಪ, ನಗರ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಆದ್ದರಿಂದ ಸದರಿ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಿದೆ....

  "ಬಿಲ್ ಪಾವತಿ ಪ್ರಕಟಣೆ "
        ಗ್ರಾಹಕರಿಗೆ ಮೆಸ್ಕಾಂ ಬಿಲ್ಲುಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾದಿನಗಳಾದ ದಿನಾಂಕ 08.03.2025(ಎರಡನೇ ಶನಿವಾರ), ದಿನಾಂಕ 09.03.2025 ಭಾನುವಾರ ಮತ್ತು ದಿನಾಂಕ 22.03.2025 (ನಾಲ್ಕನೆ ಶನಿವಾರ), ದಿನಾಂಕ 30.03.2025 (ಭಾನುವಾರ) ಹಾಗೂ 31.03.2025(ರಂಜಾನ್) ರಂದು ನಗದು ಕೌಂಟರ್ ತೆರೆದಿರುತ್ತದೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ಇದರ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ಸೂಚಿಸಿದೆ....

MESCOM PUBLICATIONS


Discover more from Prasarana news

Subscribe to get the latest posts sent to your email.

  • Related Posts

    MOBILE NETWORK: ತಿಂಗಳೊಳಗೆ ಟವರ್ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ..
    ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು..

    ಹೊಸನಗರ: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಇಂದು ವಾರಂಬಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನ ಬಿಎಸ್ಎನ್ಎಲ್ DJM ಹಾಗೂ ತಾಲೂಕು ದಂಡಾಧಿಕಾರಿಗಳು ಭರವಸೆ ಮರೆಗೆ ಕೈ ಬಿಡಲಾಯಿತು.ಇದಕ್ಕೂ ಮೊದಲು ವಾರಂಬಳ್ಳಿಯಿಂದ ಹೊಸನಗರ ತಾಲೂಕು ಕಚೇರಿ ಅವರಿಗೆ ಪಾದಯಾತ್ರೆ ಮೂಲಕ ಆಗಮಿಸಿದ…

    Read more

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading