

"ವಿದ್ಯುತ್ ವ್ಯತ್ಯಯ.."
ಹೊಸನಗರ: ದಿನಾಂಕ: 13.03.2025 ರಂದು ಬೆಳಿಗ್ಗೆ 9 ಗಂಟೆ ಇಂದ ಸಂಜೆ 6 ಗಂಟೆವರೆಗೆ 110/11 ಕೆ.ವಿ ಉಪವಿದ್ಯುತ್ ವಿತರಣಾ ಕೇಂದ್ರ, ಹುಲಿಕಲ್ ಇದರ ತ್ರೆöÊ ಮಾಸಿಕ ನಿರ್ವಹಣಾ ಕಾರ್ಯದ ಪ್ರಯುಕ್ತ ಅಂಗಡದೋದೂರು, ಮೂಡಗೊಪ್ಪ, ಯಡೂರು, ಸುಳಗೋಡು, ಕರಿಮನೆ, ಖೈರಗುಂದ, ಅರಮನೆಕೊಪ್ಪ, ನಗರ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಸದರಿ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಿದೆ....
"ಬಿಲ್ ಪಾವತಿ ಪ್ರಕಟಣೆ "
ಗ್ರಾಹಕರಿಗೆ ಮೆಸ್ಕಾಂ ಬಿಲ್ಲುಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾದಿನಗಳಾದ ದಿನಾಂಕ 08.03.2025(ಎರಡನೇ ಶನಿವಾರ), ದಿನಾಂಕ 09.03.2025 ಭಾನುವಾರ ಮತ್ತು ದಿನಾಂಕ 22.03.2025 (ನಾಲ್ಕನೆ ಶನಿವಾರ), ದಿನಾಂಕ 30.03.2025 (ಭಾನುವಾರ) ಹಾಗೂ 31.03.2025(ರಂಜಾನ್) ರಂದು ನಗದು ಕೌಂಟರ್ ತೆರೆದಿರುತ್ತದೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ಇದರ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ಸೂಚಿಸಿದೆ....
MESCOM PUBLICATIONS
Discover more from Prasarana news
Subscribe to get the latest posts sent to your email.